ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಆಗ ನಿಮ್ಮಲ್ಲಿ ಜಜ್ ಸಂಭವಿಸಿತೆಂದು ಶ್ರೀಕೃಷ್ಣನ ವಚನ ಅತ್ತಲಾಕೋಳಾಹಳದಲಿರ ಅತ್ತಲಾದುದು ಜಜ ನಿಮ್ಮ ವಿ ಪತ್ತು ಕಂಡುದು ತರಹ ತಪ್ಪಿಸಿ ನಮ್ಮ ಸುಚಿವುಗಳ ! ಇತ್ತಲವಿರೆ ಮೇಣು ಧಾರಣೆ ಯತ್ತಲಿರೆ ನೀವಡವಿಟರೆ ಹೆತ್ತಳೂ ದೇವಕಿ ಮಗನನೆಂದನು ಮುರಧ್ವಂಸಿ | ೧)ಪದಿಯು ಮಾಡಿದ ಶ್ರೀಕೃಷ್ಣಸ್ತುತಿ, ದ್ವಾರಕೆಯಲಿರು ಮತ್ತುರದಲಿರು ದೂರದಲ್ಲಿರು ಮೇಣು ನಿಮ್ಮಯ ಸಾಖೆ ನಿನ್ನಡಿ ಇರಲಿ ನಿಮಿಾ ಪಾಂಡುನಂದನರ | ಭಾರ ನಿನ್ನದು ಭಕ್ತಜನದಾ ಧಾರ ನಿನ್ನ ದನಾಥರಾವತಿ ಕಾರುಣಿಕ ನಿನೆಂದು ಬಿದ್ದಳು ಮತ್ತೆ ಚರಣದಲಿ | cv ಮಗನ ಕರೆದರೆ ಯಮನ ದೂತರ ತಗುಳುವಂದು ಸವಿಾಪವರ್ತಿಯ ನಗಧರ ಶ್ರೀಕಾಂತ ಸಲಹೆನೆ ಮುನಿಕುಮಾರಕನ || ಮಗಳಿಚಿದೆಲಾ ಮೃತ್ಯುವಿನ ತಾ ಳಿಗೆಯಿನಂದು ಸಮೀಪವರ್ತಿಯೆ ಜಗನುಮಯ ನಿ ಜಾಇನಶೆ ಯೆಂದಳು ಸರೋಜಮುಖಿ | or ನಿನ್ನ ಪ್ರತಿಜ್ಞೆಯನ್ನು ನಡೆಸಿ ಕೊಡುವೆನೆಂದು ಶ್ರೀಕೃಷ್ಣ ವಚನ, ಆಯಿತೇಳೆ ತಂಗಿ ನೀ ಸಿರಿ ದಾಯಸವನನುಭವಿಸಲುದಿಸಿದೆ ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ |