ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨] ಅರ್ಜನಾಭಿಗಮನಪರ್ವ 21 ವಾಯುತನುಜನ ನುಡಿ ಯೆಲೇ ನಿ ನಾಯತಿಕೆ ಹೊಣೆಯಾಪ್ರತಿಜ್ಞೆಗೆ ತಾಯೆ ನಾ ಹೊಣೆ ಯೆಂದು ಕೊಟ್ಟನು ಸತಿಗೆ ನಂಬುಗೆಯ || ೩೦ ವನದಲ್ಲಿ ಕೆಲವು ಕಾಲವನ್ನು ಕಳಿಯಬೇಕೆಂದು ಹೇಳುವಿಕೆ, ಸಂತವಿಟ್ಟನು ಬೇಟೆ ಬೇಟಿ ಕ್ಷ ತಾಂತಸುತಭಿಮಾದಿಗಳ ಮುನಿ ಸಂತತಿಯು ಮನ್ನಿಸಿದನವರವರುಚಿತವೃತ್ತಿಯಲಿ | ಎಂತು ಹದಿಮೂಅಬುದವೀಪ ಸಂತತಿಗೆ ಸೌಹಾರ್ದವಕಟ ವ ನಾಂತರದಿಂವಸುರರಿಪು ನುಡಿದನು ಯುಧಿಷ್ಠಿರಗೆ | ೩೧ | ಪಾಂಡವರ ಹೆಂಡರುಮಕ್ಕಳನ್ನು ಅವರವರ ತೌರುಮನೆಗಳಿಗೆ ಕಳುಹಿಸಿದುದು, ಕಳುಹುವುದು ಸಭದ್ರನನು 1 ನಿಜ ಲಲನೆಯರನವರವರ ತಾಯ್ತನೆ ಗಳಿಗೆ ಬೀಷ್ಮಡಿ ನಿಮ್ಮ ಪಂಚದ್ರಪದೀಸುತರ | ಹುವ ದಾಟಲಿ ದ್ರುಪದನಂದನೆ ಯಅಖಿಗಿಂಧನವಲೇ ಕುರು ಕುಲದ ಕರಡವ ಬಣಣಬೆ ಕಾಡುವುದಿಲ್ಲ ಬತಿಕೆಂದ 2 || ೩೦ ಎಂದು ಕಳುಹಿ ಸುಭದ್ರೆಯನು ನರ ನಂದನನ ಬೀಟ್ರೋಳಿಸಿದನು ನೃಪ ನಂದನರ ಕಳುಹಿಸಿದನಾಪಾಂಚಾಲಪತಿಯೊಡನೆ | ಇಂದುವದನೆಯ ಸಂತವಿಟ್ಟು ಮು ಕುಂದ ರಥವೇಚರನು ಕುಂತೀ ನಂದನರು ಕಳುಹುತ್ತಬಂದರು ಕಮಲಲೋಚನನ || ೩೩ 1 ಸ ಭದ್ರೆಯನು, ಚ 2 ಕಾದುರುಹುವುದು ಕೇಳಂದ, ಚ,