ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

22 ಮಹಾಭಾರತ [ಅರಣ್ಯಪರ್ವ ಬೀಟಕೊಂಡರು ಕೃಷ್ಣನನು ಪಾಂ ಚಾಲಪತಿಯನು ಪಂಚಕೆಯ ಚೋಳಕೇರಳಪಾಂಡಕುಂತೀಭೋಜಸ್ಸಂಜಯರ | ಬೀಟುಕೊಟ್ಟರು ಧೃಷ್ಟಕೇತುನ್ನ ಪಾಲಮೊದಲಾದಖಿಳಧರಣೀ ಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ || ೩೪ ಎರಡನೆಯ ಸಂಧಿ ಮುಗಿದುದು, ಮುರನೆಯ ಸ೦ಧಿ, ಸೂಚನೆ. ಯಜ್ಞಪುರುಷನ ನೇಮದಲಿ ಪಿತೃ ಯಜ್ಞವನು ಯಮಸೂನು ರಚಿಸಲು ಭಿಜ್ಞಮುನಿಗಳ ವರಿಸಿ ವಿಧಿವಿಹಿತದಲಿ ಪೂಜಿಸಿದ | ಪಾಂಡವರ ಪ್ರಾರ್ಥನೆಯಂತೆ ಇನ್ನೊಂದು ದಿವಸ ಶ್ರೀಕೃಷ್ಣನು ಇರುವಿಕೆ. ಕೇಳು ಜನಮೇಜಯ ಧರಿತ್ರೀ ಪಲ ಕುಂತಿಯ ಪತಿಯ ತದ್ದಿನ ಕಾಲ ಬಂದುದು ಕಷ್ಟ ನಿರುತಿರೆ ತದ್ಮನಂಗಳಲಿ | ಹೇಡಿದರೆ ಶಿಕ್ಷಮ ನೆಂದನು ಕೇಳು ಧರ್ಮಜ ಮುಗಳ್ಳವರ ಕಾಲದಲಿ ಕರೆ ನಾಳತನಕಿಹೆನೆಂದನಸುರಾರಿ ||