ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

23 | ಸಂಧಿ ೩] ಅರ್ಜನಾಭಿಗಮನಪರ್ವ ಆಗ ಪಾಂಡುರಾಯರ ಶ್ರಾದ್ಧ ನಡೆದವು. ಮಾಡು ವಿಶ್ಲೇದೇವರಿಬ್ಬರ ರೂಢರೀದೂರ್ವಾಸದೌಮ್ಯರ ನೋಡಿ ಮಾಡೋ ಮುಖ್ಯಹಣದಲಿ ವ್ಯಾಸಕೌಶಿಕರ | ಮಾಡು ಪ್ರಪಿತಾಮಹರ ಠಾವಿಗೆ ಬೇಡಿಕೊಳೆ ಜೈಮಿನಿಯನತಿಥಿಗೆ ಮಾಡು ನಮ್ಮನು ಶ್ರಾದ್ದರಕ್ಷೆಗೆ ಭೂಪ ಕೇಳೆಂದ | ಕೇಳಿ ಧರ್ಮಜ ಹಣವನಿತ್ತನು ಮೇಲೆ ನಾಲ್ವರಿಗಲ್ಲಿ ಜೈಮಿನಿ ಯಾಲಯವ ನಾವಯವೆಂದೆನೆ ಕೃಪ ನಸುನಗುತ | ಲೋಲಮುನಿಯಾಶಮವು ಹಿಮಗಿರಿ ಶೈಲಹೊತ್ತಿನಲಿರುವುದಲ್ಲಿಗೆ ನೀಲಗಿರಿಯೆಂಬೊಂದು ನಗವಿದೆ ದಿವ್ಯವನದಲ್ಲಿ || ಅಲ್ಲಿಗನಿಂಜ ಪೋಗಿ ಹಣವನು ನಿಲ್ಲದಿತ್ತೊಡೆ ಬತಿಕ ಶ್ರಾದ್ಧವ ನೊಲ್ಲೆನೆನ್ನನು ದುಃಖ ಬಂದರೆ ಪರರ ಕಾರ್ಯಕ್ಕೆ 1 ಒಲ್ಲೆನೆನ್ನನು ಶವವ ಹೋಲಿಕೆ ಒಲ್ಲೆನೆನ್ನ ನು ಬಂದ ದುರಿತಕೆ ಒಲ್ಲೆನೆನ್ನನು ಪರರ ಸುಖಗಳ ರಾಯ ಕೇಳದ || ಒಲ್ಲೆ ನನ್ನನು ತಿರ್ಥಯಾತ್ರೆಯ ನೊಲ್ಲೆನೆನ್ನ ನು ದೇವಯಾತ್ರೆಯ ಮೊಲೆ ನನ್ನನು ಪರರ ವಂದಿಸೆ ವೇದಸಂಹಿತೆಯ ! ಒಲ್ಲೆನೆನ್ನನು ನಿತ್ಯಕರ್ಮವ ನೊಲ್ಲೆನೆನ್ನನು ದುಃಖಬಂದರೆ ಒಲ್ಲೆನೆನ್ನನು ಪುಣ್ಯಕಥನವ ರಾಯ ಕೇಳಂದ ||