ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಭೂಮಿಯಲಿ ಪರರನ್ನ ಮಾನವ ಸೋಮಶೇಖರ ಧರಿಸಲಖಿಯನು ಕಾಮುಕರು ತಾವೇನನಚಿಸುವರರಸ ಚಿಸು | ಭೂಮಿಸುರನೃಪವೈಶ್ಯ ಶೂದ್ರ ಸೋಮದಲಿ ನೋಡಿ ವಿಪ್ರ ಸ್ತೋಮವೇ ಸತ್ಪಾತ್ರವೆಂದನು ದಾನವಧ್ವಂಸಿ || ಅದನು ಧರಿಸಲು ಬೃಜನೆ ಯೋಗ್ಯನು ಮುದದಿ ಲೋಕವನುಂಡು ರಕ್ಷಿಸಿ ಸದೆ ಬಡಿವನುಂಡವರ ಪಾಸವನಿದು ನಿರರ್ಥಕವೆ | ನದಿಗೆ ವಿಪ್ರಂಗನತಿಗಾಗಲು ವಿಧಿಸಿಹುದೆ ಯನುಚಿತವ ವೈರಿಗೆ ಮುದದಿ ಸಂದೊಡೆ ನಾಲ್ಕು ವರ್ಣದೊಳಾರು ಹೇಜೆಂದ || ೬ ಎಂದ ಮಾತನು ಕೇಳಿ ಧರ್ಮಜ ನಂದು ಕಳುಹಿದನನಿಲಜನ ನಲ ವಿಂದಿತಂದಂಭ್ರಗೆ ಆಗಿದನೊಲಿದು ಜೈಮಿನಿಗೆ | ತಂದೆ ನೀನಾರೆನಲು ಪವನಜ ಬಂದಕಾರ್ಯವದೇನೆನಲು ತಾ ಬಂದೆನಗ್ರಹ ಬೆಸಸೆ ನಿಮ್ಮಡಿಗೆಂದನಾಭೀಮ || ಆವ ಕಾರಿಯ ವಾವ ಕಾರಣ ವಾವುದಭಿಮತ ಬೆಸಸೆನಲು ಭೂ ದೇವ ಬಿನ್ನಹ ತದ್ದಿ ವಸವಿದು ನಮ್ಮ ಜನಕಗೆ || ನೀವು ಕ್ಷಣವನ್ನು ಸ್ವೀಕರಿಸಿ ಯೆನೆ ಭಾವದಲಿ ಕಡು ನೊಂದು ನಿನಗಿ ಠಾವನಾರುಹಿದರು ಯೆನೆ ಕೈಮುಗಿದನಾಭೀಮ ||