ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

26 ಮಹಾಭಾರತ [ ಅರಣ್ಯಪರ್ವ ಎಂದೂಡುಬಿದ ದೇವನನು ನೆನೆ ದಿಂದು ದಂದುಗಎಡಕ ಸೇಹಣ ಓಡ್‌ಗೆ ಬಲು ದಿಂದ ನಿಜವನು ತೋರ್ಪಭರವಿದು ಯೆನುತ ಕೈಕೊಂಡ || ೧೩ ಜೈಮಿನಿಯು ಧರ್ಮರಾಯನನ್ನು ಸ್ತುತಿಸುವಿಕೆ ಆವ ಭಾವದಲಿದೊಡವರನು ಶ್ರೀವರನು ಕರುಣಿಸಿದ ಬಗೆಯಲಿ ಭೂವರನ ಹೊರೆಗೈದಿ ಬಂದನು ಆಸೆಯಲಾನ್ನಪನ || ನೋವನಾರಣದಲಿ ಕಳಿವುದ ಕಾಯವನು ಸಂತೈಸೆ ಬಂದನ ದಾವಯುವಿ ಧಮ-ಜಗೆ ಸರಿ ದೊರೆ ಯೆಂವನಾಮುನಿಸ || ೧೪ ತಕರ್ಮಕೆ ಸಿಲುಕನಿವ ಶಾ ಸೊ ಕಕರ್ಮ ಕೆ ಸಿಲುಕನತಿಸಂ ಪ್ರೀತಿಯಹ ನವವಿಧದ ಬಕುತಿಗೆ ನಿಲುಕ ಮುನಿವರರ | ಭಾಂತು ಬಳಕಧ್ಯಾತ್ಮನಿಷ್ಟರಿ ಗಿಂತು ತೋಟವನಲ್ಲ ನಿಜವನ ದೆಂತು ಧನ್ಯ ಧರ್ಮನಂದನನೆಂದನಾಮುನಿಪ || ೧೫ ನಾವು ವೃದ್ಧರು ಪಥವೆಮಗೆ ದು ರ್ಭಾವ ಕಾಲಕೆ ಹೋಹ ಬೇಹಾದಿ ದಾವ ಹದನೆಂದೆನಲು ಪವನಜ ನಿಂದು ಕೈಮುಗಿದ | ನೀವು ಬಿಜಯಂಗೈ ಹೆಗಲ ಲಾವವೇಗದಲೋಯ್ನನೆ ನಗು ತಾವಿಬುಧವರ ಬಲಿದಾಗಲಹುವೆನು ನಡೆಯೆಂದ || ೧೬ ಹಿಂದೆ ನೋಡದೆ ನಡ ಯೆನಲು ಹರಿ ನಂದನನು ಬೇಗದಲಿ ಬರುತಿರೆ ಮುಂದೆ ಬಹುವೇಗದಲಿ ಬಂವನು ಮುನಿ ವನಾಂತರಕೆ |