ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಲೆತ್ತಿದನು ಮನ್ನಿಸಿದ ನೀನಾರೆಂದು ಬೆಸಗೊಂಡ | ಇತ್ತ ಬರವೇನಾರು ಹೇ ವಿಸ್ತರವನೆನೆ ಪಿತನ ಶ್ರಾದ್ಧನಿ ಮಿತ್ಯಹಣವನು ಸ್ವೀಕರಿಸು ಯೆನೆ ಮುನಿಪ ಖತಿಗೊಂಡ || ೦೧ ಅತ್ಯನೈ ಮುನಿ ಕಣ್ಣು ನೀರುಗ ತ್ತರವನೇನೆಂಬೆನೆ ಯೆನ ಲೋತ್ತರಿಸಿದುವು ಧರ್ಮಪುತ್ರಗೆ ನಯನವಾರಿಗಳು | ಚಿತ್ರ ಮುಗಿದುದು ಹರಿಯ ನೇತ್ರದೊ ಳೋತ್ತರಿಸಿ ಜಲ ಸುಖಿ ಯ ಮನವನು ತೆತ್ತು ಸಂದೇಹದಲಿ ವಿಸ್ಮಿತನಾದನಾಭೀಮ || ಮುನಿಯು ಅಸಮಾಧಾನವನ್ನು ಹೇಳಿದುದು, ಎಂದನೀಪವಮಾನಸುತನು ಮನ ಕುಂದನನ ಬೆಸನೇನು ಮುನಿ ಹಣ ವೆಂದೆನಲು ಶೋಕಿಸಿದ ಕಾರಣವೇನು ಧರ್ಮಜಗೆ ! ಬಂದ ವಿವರವ ವಿಸ್ತರಿಸಿ ನೇಕೆ ಸಂದ ಕಣ್ಣೀರ್ಸುರಿದುದಿಮ್ಮಡಿ ಬಂದಪುವಿದೇನು ನಯನಾಂಬುಗಳು ಹದನೆಂತೆಂದ | ೦೩ ಕೇಳು ಪವಮಾನಜ ಪರಾನ್ನದೆ ಕೀವಿಹುದು ರಾಜಾನ್ನ ವಿದು ನಾ ನಾಲಿಸಿದೆನೊಲಿದಾಯ್ತಲಾತನಗೀಪ್ರತಿಗ್ರಹವು | ಮೇಲೆ ಧರಾಶ್ರಮದೊಳೇಶ್ವರ ನೋಲಗವ ನೆನೆದಿರ್ದ ತನಗೀ ಹೊಲದಿಹ ರಾಜಾನ್ನ ಬರಂತದಕೆ ಶೋಕಿಸಿದ || ಮಾನನಿಧಿ ಯಮಸೂನು ಮನದ ವಿ ತಾನದಲ್ಲಿ ಕಣ್ಣೀರ ಸುಳಿದನು of