ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

29 ೨೫ ಸಂಧಿ ೩] ಅರ್ಜನಾಭಿಗಮನಪರ್ವ ಹೀನವೀದೇಶಾಧಿಪತ್ಯವ ಸುಡಲಿ ಪಾತಕವ || ಈನೆಲನ ಹೊಅಲಾವುದೇ ನ ಮಾನನಕೆ ಮುನಿಯೊಕರಿಸಿದನು ಹೀನ ರಾಜಾಧೀಕತನವೆಂದೆನುತ ಬಿಸುಸುಯ್ದ | ಅಸಮಧಾನಕ್ಕೆ ಕಾರಣವನ್ನು ಹೇಳೆಂದು ಶ್ರೀಕೃಷ್ಣನನ್ನು ಈ ಕುರಿತು ಪ್ರಾರ್ಥನೆ. ಮುನಿಪತಿಯು ಯಮಸುತನ ನಯನೋ ಜ್ಞನಿತ ಸಲಿಲವಿದೇಕೆ ತನ್ನ ಯ ಮನದ ಸಂದೇಹವನ್ನು ಬಿಡಿಸಲೆ ದೇವ ಚಿಕ್ಕೆಸು | ಘನತರದ ಹದಿನಾಲ್ಕುಲೋಕವು ಕುಣಿಯುತಿಹುದೀನಿನ್ನ ರೋಮದ ಅನಿತಿದೇನೆ ನೀನಿದನು ತಿಳುಹಂದನಾಭೀಮ || ಆಗ ಕೃಷ್ಣನ ಧರ್ಮೋಪದೇಶ, ಭೀಮ ಕೇಳ್ಯ ಯುಗದ ಧರ್ಮದ ಧಾಮ ನೀನೇ ದ್ವಾಪರಾಂತಶಿ ರೋಮಣಿಯಲಾ ಧರ್ಮಪುತ್ರನು ಸಕಭೂಪರಿಗೆ | ಸೋಮವಂಶವನುದ್ಧರಿಸಿದನು ಕಾಮಿತವ ಭೂಸುರರಿಗಿತ್ತು ಮ ಹಾಮಹಿಮೆಯಲಿ ಸಾಲಿಸುವನೀಯಖಿಳಭೂತಳವ || bb. ೧ ಈಮಹೀಪತಿ ಯುತಿಯೆ ಮುಂದಣ ಭೂಮಿಪಾಲರದಾವ ವಿಪ್ರರ ಕಾಮಿಸುವರೆ ಹೇಮವನ್ನಾ ಭರಣದಾನದಲಿ | ನಾಮವೊಂದನು ಭೂಸುರರ ನಿ ರ್ನಾಮಕಂಗೈಸುವರು ಕೇಳಲೆ ಕಾಮುಕರು ಕಲಿಯುಗದ ರಾಯರು ಭೀಮ ಕೇಳೆಂದ | ov