ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

30 ಮಹಾಭಾರತ [ಅರಣ್ಯಪರ್ವ ಬಂದ ವಿಪ್ರಂಗನ್ನ ಹೊನ್ನನು ತಂದು ಕೊಡಲಿಕೆ ಕೋಶಗೊಂಬರು ಮುಂದೆ ಕಲಿಯುಗದಲ್ಲಿ ವಿಪ್ರರ ಬಗೆವರಿಂದ | ಅಂದಿದಕೆ ಕೇಶವನು ಮಾಡಿದೆ ತಂದೆ ಕೇಳ್ಯ ಭೀಮ ಗೊಬ್ಬಿದ ವೃಂದಭೂಸುರಧರ್ಮವಿದಕಾರಿ ಹಿತವರದಯಿಂದ | ೦೯ ಕಳಗುವೆನು ಮುಂದಿವರಿಗಹುದ್ದೆ ನೆಣಿ ನಿರೋಧವು ಕಲಿಯ ರಾಜ್ಯ ಭೂರಸಿ ಹೋದುದು ಧರ್ಮ ದುರ್ಮಾರ್ಗಪ್ರವೃತ್ತಿಯಲಿ | ಧರಣಿಯಮರರು ಜಗದಲಧವರು ವರಪತಿವ್ರತೆಯರಿಗೆ ವೆಗ್ಗಳ ಪಿರಿದು ಜಾರೆಯರಹರು ಗೋವಿಂದಧಿಕಶುನವೆಂದ || ೩೦ ಮಾನಮನ್ನಣೆ ಹಿರಿದು ಕೇಳೆ ಹೀನರಹ ಘನನಾಲ್ಕು ವರ್ಣಕೆ ಮಾನವೆಂಬುದು ಹೀನವಾಯ್ತಾವರ್ಣನಾಲಿ | ಮಾನನೀಯರು ದ್ವಿಜರು ಶಕ್ತಸ ಮಾನರಾ ಕತ್ರಿಯರು ಮನುಜವಿ ತಾನದಲಿ ವೈಶ್ಯಾದಿಜಾತಿಯೆ ಪೂತರವೆಂದ | ಭೀಮ ಕೇಳೆ ವೇದಮಾರ್ಗ ಸ್ತೋಮದಲಿ ಭೂಸುರರು ಘನಸಿ ಮರಪ್ಪರು ಬತಿಕಲಮಳ ಕತ್ರಿಯೊತ್ತಮರು | ಆಮಹಾವೃತ್ತವರ ಬತಿ | ಕಾಮಹಾಶೂದ್ರರು ವಿಧವಿಧದ ಕಾಮದಿಂದಲೆ ಯುಧಮರಾದರು ಭೀಮ ಕೇಳದ ||