ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

3 ಸಂಧಿ ೩] ಅರ್ಜನಾಭಿಗಮನಪರ್ವ ನಾಮಮಾತ್ರದ ವಿಪ್ರ ಭುಜಬಲ ತಾಮಸನೆ ಕ್ಷತ್ರಿಯನು ಘನನಿ ಸೀಮಧನಿಕನೆ ವೈಶ್ಯ ಕೃಷಿಕನೇ ಶೂದ್ರನೆಂದೆನಿಸಿ | ಭೂಮಿಯಲ್ಲಿ ವರ್ತಿಸುವರವರನು ಲೋಮಲೋಮಸನಾಮಭೇದವ ಭೂಮಿಪತಿಗಳು ತಿಳಿವುದಿಲ್ಲೆಲೆ ಭೀಮ ಕೇಳಂವ || ೩೩ ಮಾನಿನಿಯರುಪಭೋಗಕಾಲವ ಮಾನಿಸರು ಘನಕಾಮುಕರು ವರ ಮಾನಿನಿಯ ಪ್ರಣಾಸಗರ್ಭದಲಕ್ಕು ಹಾನಿಯೆಲೆ | ಹೀನಬುದ್ದಿಯಲಾಪತಿವ್ರತೆ ಮಾನಿನಿಯರೊಡನೆಳಸಿದವನನು ಮಾನವಿಲ್ಲದೆ ಕೆಡುವನಿಹಪರಕಲ್ಲದವನೆಂದ || ೩೪ ಈಸಕಲಸನ್ಮಾರ್ಗಕರ್ಮಾ ಭ್ಯಾಸವೆಳ್ಳನಿತಿಲ್ಲ ಕೌರವ ಕಾಶ್ಮೀರ ನೆನೆಸಿದನು ಪ್ರಜ್ಞಾಸಗರ್ಭದಲಿ | ಭಾಸುರದ್ಯುತಿಯೆನಿಪ ಸಾಂದ ರ್ಯಾಸದೃಶಲಾವಣ್ಯಕೇಳಿಗೆ ವಾಸವೆನಿಸುವ ಭಾನುಮತಿ ವನದಾಯ್ತು ಗತಿಯೆಂದ || ೩೫ ಮುನ್ನ ರಕ್ಷಣೆ ನವಸುಲಕ್ಷಣೆ ಕುನ್ನಿ ಲಕ್ಷಣಗಾದಳದಲಿಂ ಮುನ್ನ ಕನ್ನೆಯ ರಮಿಸಿದನು ಕುರುರಾಯನುನಲಿ | ಮುನ್ನ ದ್ರುಪದಾತ್ಮಜೆಯ ಮಾನಕೆ ಭಿನ್ನ ಗಂಡನು ಸಕಲದೊಪ್ರಕೆ ಬನ ಬಡವನು ಯಿವನು ತಾ ಕಲಿಯಂಶ ಕೇಳೆಂದ || ೩೬