ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8ಂ ಸಂಧಿ ೩] ಅರ್ಜನಾಭಿಗಮನಪರ್ವ 33 ಜೈಮಿನಿಯು ಶ್ರೀಕೃಷ್ಣನನ್ನು ನಮಸ್ಕರಿಸಿದುದು, ಮುನಿಶ ಚೇತರಿಸಿದನು ಪುಳಕದ ತನಿಯ ರೂವದ ಗುಡಿಯ ಕಂಗಳ ಕೊನೆಯಲರ್ಘಾಂಬುವಿನ ಭಕ್ತಿಯ ಭಾವಶುದ್ದಿಯಲಿ | ನೆನೆದು ಕೃಷ್ಣ ಮುರಾರಿ ಗೋಪಿ ತನಯ ಆನತಬಂಧುಹಿತ ನೀ ನೆನುತ ಪದಪದ್ಮದಲಿ ಮೆಲ್ವಿಕ್ಕಿದನು ಶ್ರೀಹರಿಗೆ || ತಾಹಿ ಮಧುಸೂದನ ಪರಾತ್ಮಕ ತಾಹಿ ಮುನಿಹೃತ್ಕಮಲವಾಸನೆ ತಾಹಿ ಮನ್ಮಥಪಿತನೆ ಮಾಯಾತೀತ ಜಗದಧಿಪ || ತಾಹಿ ಚೈತನ್ಯಾತ್ಮ ನಿರ್ಮಲ ತಾಹಿ ನಾನಾನಾಮರೂಪನೆ ತಾಹಿ ದೇವರ ದೇವ ಯೆನುತಲೆ ಮುದದಿ ಪೊಡಮಟ್ಟ | 8೦ ಆಗ ಜೈಮಿನಿಗೆ ಶ್ರೀಕೃಷ್ಣನ ಆದರ, ತೆಗೆದು ಹಿಡಿದೆತ್ತಿದನು ಕರದಿಂ ದಘಹರನು ಬಿಗಿದಪ್ಪಿದನು ಸೊ ಜಿಗದೆ ಕರದಿಂದೊತ್ತಿ ಜೈಮಿನಿಮುನಿಯ ಕೊಂಡಾಡಿ ! ನಗುತ ನುಡಿಸಿದನೇನಿವೇಷ್ಟೆ ಸುಗಮಗ ನಿನಗೇಕೆ ನಿವೃತ ನಿಗಮಮತಸುಗುಣಾಬ್ಲಿ ಯೆನುತಾಮುನಿಯುನೀಕ್ಷಿಸಿದ || ೪೩ - ಪಿತೃಯಾಗವನ್ನಾರಂಭಿಸೆಂದು ಶ್ರೀಕೃಷ್ಣನ ಆಜ್ಞೆ, ಇಂದೆಮಗೆ ನಿದ್ದಿ ಸಿತು ನಾನಾ ದಂದುಗಂ ಬಡುವಾತಪಃಫಲ ವೆಂದೆನುತ ಕೈಮುಗಿದು ದೂರ್ವಾಸನನು ಕೌಶಿಕನ || ARANYAPARVA