ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

34 ४४ ಮಹಾಭಾರತ ಅರಣ್ಯಪರ್ವ ವಂದೃವೇದವ್ಯಾಸಧಮೃರ ನಂದು ಕುಶಲವ ಕೇಳಿ ಧರ್ಮಜ ಗೆಂದ ನಡೆಸೈ ಕ್ರಿಯೆಯನೆಂದಾಜ್ಞಾಪಿಸಿದನೊಲಿದು || ಯಾಗಕ್ರಮ, ಎನಲು ಧರ್ಮಜ ಕರವ ಮುಗಿದನು ದಿನಪತಿಯು ಮಧ್ಯಾಹ್ನ ಕೈದಲು ಮುನಿಗಳವರ ಕಾಲ ತೊಳದನು ಕೃಷ್ಣನಾಜ್ಜೆಯಲಿ | ಅನಿಲಸಂಭವಮುಖ್ಯನಾಲ್ವರು ಜನಪತಿಯು ಹೇಳಿದುದ ಮಾಡುತ ತನತನಗೆ ರಕ್ಷೇಪ್ಪ ಸೂಕ್ತವನೊಲಿದು ಜಪಿಸಿದರು || ೪೫ ಹರಿಯ ತಾ ಕೈಕೊಂಡು ಶ್ರಾದ್ಧದ ನಿರತರಕ್ಷೆಯ ಬತಿಯ ಪಾಂಡವ ರರಸಿ ಬಡಿಸಿದಳಂದು ದಿವ್ಯರಸನ್ನ ಪಾನಗಳ | ಅರಸ ಕೇಳೋ ಪಾಂಡುಪುತ್ರರು ಹರಿಸಮರ್ಪಣೆಮಾಡಿ ಪಿತೃಗಳ ಪೊರೆದರ ಕರಣಬ್ರಾಹ್ಮಣಭೋಜನಾಂತದಲಿ || ಮಾಡಿದರು ಪಿಂಡಪ್ರದಾನವ ರೂಢಿಗಧಿಪತಿ ಶಾದ್ದ ವೇಕೆನೆ ನೋಡಿ ಹೇಪೈಮುನಿಪ ನೀನೆನೆ ರಾಯ ಕೇಳಿಂದು | ಪಿತೃಯಾಗದಿಂದ ಪಿತೃಗಳಿಗೆ ಆಗುವ ತೃಪ್ತಿ ಕ್ರಮ, ರೂಢಿಯಲಿ ಜನಿಸಿದರಿಗಹುದ್ದೆ ಮಾಡಿದಗ್ ಕರಣ ನಾಕಾ ರೂಢಗತರಿಂಗಹುದು ಭೂಸುರರುಂಡಫಲವೆಂದ || ೪೬