ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

36 ಮಹಾಭಾರತ ಅರಣ್ಯಪರ್ವ ತಮ್ಮ ತಾವಾಗ ಕೃಷ್ಣನೆ ಯೆಮ್ಮು ಕಾಣಿಸಿಕೊಟ್ಟ ನೀಗಲು ನಿಮ್ಮ ನಿಹಪರಕೀರ್ತಿಯಲಿ ರಕ್ಷಿಸಲಿ ಮುರವೈರಿ | ಬೊಮ್ಮ ವಿದರೀಪಾಂಡವರ ಸಲೆ ಕರ್ಮಪಟವನು ಹರಿಯುತಲೆ ತಾ ತಮ್ಮ ಪಾಂಡವನಿಳಯವನು ಬಿಡನೆನುತ ಬೀಳಲು | ೫೦ ಆಗ ದೌಪದಿಯು ಶ್ರೀಕೃಷ್ಣನ ಪಾದದ ಮೇಲೆ ಬಿದ್ದು ಪ್ರಾರ್ಥಿಸಿದುದು, ಬಳಿಕ ಪಾಂಡವರಾಯರನು ಬೀ ಸ್ಕೊಳಲು ದೌಪದಿಲಲನೆ ನೆಗೆ ಬಂ ದಳುರಳಿದಳು ತಾ ಕಪ ದೇವನ ಚರಣಕಮಲದಲಿ | ಎಲೆ ಮುರಾಂತಕ ಕೆ ನನ್ನನು ಹಡುವದಲಿ ನೀನಿರಿಸಿ ಹೋದರೆ ಬಲೆವೇ ತಾವೆನಲು ನಗುತಸುರಾರಿ ಯಿಂತೆಂದ !! H{ ಸಂತವಿಸಿ ಪಾಂಡವರನಾಮುನಿ ಸಂತತಿಯ ಮನ್ನಿಸಿ ಮಹಿಳಾ ರಾಂತರವ ನಿಶ್ಲೇಸಿ ಭಾರತಪರಿಶೇಕವ | ಆಂತರಾತಕನೊಲವಿನಲಿ ಜಗ ದಂತರಂಗಸ್ವಾಯಿಲಕ್ಷ್ಮಿ ಕಾಂತ ಬಿಜಯಂಗೈದು ಹೊಕ್ಕನು ದ್ವಾರಕಾಪುರವ | ೫೪ ಮೂರನೆಯ ಸಂಧಿ ಮುಗಿದುದು