ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಜನಾಭಿಗಮನಪರ್ವ ನಾಲ್ಕನೆಯ ಸ೦ಧಿ. ಸೂಚನೆ ಬರುತ ಕಂಡನು ಕಲ್ಪನಾಶ್ರಮ ವರದ ಜಂಬೂಫಲವ ಮಾರುತಿ ತರಲು ಯಮಸುತ ಹಲುಬೆ ಮುರರಿಪು ಶಾಖೆಗೇಖಿಸಿದ | ಧರ್ಮರಾಯನು ಮುನಿಜನಗಳೊಡನೆ ವನದಲ್ಲಿ ಸಂಚರಿಸುವಿಕೆ, ಕೇಳು ಜನಮೇಜಯ ಧರಿತ್ರೀ ಸಾಲ ಯಮಸುತ ಮುನಿಜನಂಗಳ ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ | ತಾಳಿಗೆಯ ತಲ್ಲಣದ ಗಿರಿಗಳ ಮೇಲೆ ಚರಿಸುತ ಬಂದು ವಿಪಿನ ವ್ಯಾಳಗಜಶಾರ್ದೂಲಿನಿಂಹಾದಿಗಳನೀಸುತ | ಬರಬರಲು ಮುಂದೊಂದು ವನದಲಿ ಚರಿಪ ಪಮೃಗಾಳಿ ತಳಿತಿಹ ಬಿರಿಮುಗುಳನೀಕಿಸುವ ಮಖಿದುಂಬಿಗಳ ಮೇಳವದ } ಆವನದ ವರ್ಣನೆ, ಪರಿಪರಿಯ ಹಣುಹಂಪಲುಗಳು 1 ಚ್ಛರಿಸೆ 2 ಕೊಡುತಿರೆ ಸಮೃಗಕುಲ ವೆರಸಿ ಮೆಚಿದುವು ವನದ ಸುತ್ತಲು ರಾಯ ಕೇಳಂದ | ತುಂಬುರರಳ ಲವಂಗಪಾದರಿ ನಿಂಬಚೂತಪಲಾಶಪನನಸು ೦ = 1 ಮರವೂ ಫಲಂಗಳ, ಚ, ಛ, 3 ನಿರದಚ, ಛ,