ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

38 ಮಹಾಭಾರತ [ಅರಣ್ಯಪರ್ವ ಜಂಬುಗುಗ್ಗುಳಕವಟಪುನ್ನಾಗಚಂಪಕದ | ಕುಂಭಿನಿಯುಳ್ಳಖಿಳವೃಹಕ ದಂಬದಲಿ ವನ ಮೆದುದದನೇ ನೆಂಬೆನೈ ಪರಿವಾರ ತುಂಬಿದುದಾವನಾಂತರವ || ತಿಳಿಗೊಳನ ಮಧ್ಯದಲಿ ಮೆರೆದಿಹ ನಳನನ್ನಪನಿದಿರಿನಲಿ ಮಧುಪಾ 1 ವಳಿ ರವದ ಗಾಯಕರ ಪಿಕಪಾಠಕರ ನೃತ್ಯಗಳ | ಲಲಿತನವವಿಧ 3 ವಾದ್ಯಗಳ ಘಳು ಘೋಳಿಸ ಕೊಳರ್ವಕ್ಕಿಗಳ ಲಕ್ಷ್ಮಿ ಲಲನೆಯರಮನೆ ಯೆನಲು ಮೆದುದು ಕೊಳವು 4 ಕೇಳೆಂದ || ೪ * ಬಂದು ಭೂವರ ಕೆಳನ ತೀರದಿ ನಿಂದೆಡಹಣ ತಳಿರ ತಿರಿತಂ ದಂದು ಮನೆಮಾಡಿದರು ಭೂಸುರತತಿಗೆ ಮಪ್ರಿಜನಕೆ ! ಅಂದದಲಿ ಪಾಳಯವ ಬಿಟ್ಟಾ ನಂದದಲಿ ನಲಿದಾಡುತಿರೆ ರವಿ ಯಂದಿಟಿದನಪರಾಂಬುಧಿಗೆ ಭೂಪಾಲ ಕೇಳ೦ದೆ || ೫ ದಿನಪನಪರಾರ್ಣವವನೈದಲು ವನಜ ಮುಗಿದುದು ಚಕ್ರವಾಕದ ಮನಕೆ ಗತಿ ಕುಮುದಿನಿಗೆ ಮುದ ಯಾಮಿನಿಗೆ ಸಂತೋಷ | 1 ಮುತ್ತಿಗೆ, ಜ, 2 ಯುಳ್ಳಿ ೩, 3 ನವಿಲಿನ, ಚ, ಛ, 4 ಭೂಪ, ಚ. # ಬಂದ ಭೂಪತಿ ಕೋಳನ ತೀರದಿ ನಿಂದು ತಮಗಾರ)ಮದ ಠಾವಹು ದೆಂದು ಭೀಮಂಗಮಹಲಕ್ಷಣವಾತನ್ನತಂದು | ತಂದು ತಳಿರು ಪರ್ಣಶಾಲೆಗೆ ಇಂದದಲಿ ರಚಿಸಿದನು ಭೂಸುರ ವೃಂದ ಬಿಟ್ಟುದು ಧರ್ಮಪುತ್ರನ ಸುತ್ತುವಳಯದಲಿ || ಚ, ಛ,