ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

39 ೬ ಸಂಧಿ ೪] ಅರ್ಜನಾಭಿಗಮನಪರ್ವ * ಕನಕಮಯರಥವೇ ರವಿ ಬರೆ ವನಜವರಳಿತು ಕುಮುದ ಮುಚ್ಚಿದು ದನುಪಮಾನಂದದಲಿ ಪಟ್ಟದ ಮೊರೆಯಿತೋಲವಿಂದ | ಗಂಗಾತೀರದಲ್ಲಿಯೇ ಮಧುಮಾಸವನ್ನು ಕಳೆದುದು, ಮಗಳಳು ಮೇಳವು ವರಾಸನ ವೆಸೆವ ವನದೊಳಗತುಳಗಂಗಾ ಪ್ರಸರದಲ್ಲಿಯು ಸ್ತಾನ ಭೋಜನ ಕಾಲದಲಿ ಪಾನ | ಮಿಸುಪ್ರಸುತಿಯ ವಿಲಾಸಗಳ ಸಂ ತಸದೆ ಕೇಳುತ ಮಥಿಸುತೆನುತ ವಸುಮತೀವರನಿರ್ದನಾಮಧುಮಾಸ ಕಳಭನಕ 1 || ಗ್ರೀಷ್ಮರುತುವು ಬರಲು ಜಂಬೂಫಲವನ್ನು ಕೊಡುವ ಇಚ್ಛೆ ಹುಟ್ಟಿದುದು, ಕಳಿದುದಾಮಧುಮಾಸ ಪಸರಿಸಿ ಸುತಿದುದೊಯ್ಯನೆ ಗ್ರೀಷ್ಮ ಋತುವಿನ ಸುಳಿವು ಜಂಬೂಫಲವ ಬ್ರಾಹ್ಮರಿಗೀವ ಬುದ್ದಿಯಲಿ | ತೊಳಲಿದರು ಹೇರಡವಿಯಲಿ ಕಡು ಬಲಿದರು ಪಾಂಡವರು ದೊರಕದೆ ಬತಿಕಿದುಪವಾಸವಾದುದು ದ್ರುಪದನಂದನೆಗೆ | ಆ ವನದಲ್ಲಿ ಭೀಮಸೇನನು ಬೇಟೆಯಾಡಿದುದು, ಇರುತಿರಲು ಕಲಿಭೀಮ ಮೃಗಯಾ ತುರದಲೈದಿದನಾಕಿರಾತರು * ಕರೆಯೆ ಹೊಕ್ಕನು ಬಹಳ ಬಿಸಿನಗಿರಿವಜದ ಗುಹೆಯು || * ಕನಕಮಯವರರಥವನಡಜ್ಯ ದನುಜರನು ಸಂಹರಿಸ ಕಮಲಿನಿ ಮನದೊಳುತ್ಸಾಹಿಸಲು ರವಿಯುದಯಾಚಲಕೆ ಬಂದ | ಚ ಛ 1 ಧರಯವಜನಸೆದನು ಭೂಪ ಕೇಳೆಂದ ಚ, ಛ, = 1+n = = = =