ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೪] ಅರ್ಜನಾಭಿಗಮನಪರ್ವ ಬಂದನೀಪರಿ ಬೇಟೆಯಾಡುತ 1 ನಿಂದು ಹತವಾದಖಿಳಮೃಗಗಳ ನಂದು ವ್ಯಾಧಾನೀಕಕಿತ್ತನು ಸೇರವೆಯನಖಿದು 2 | ತಂದರವದಿರು ತಮತಮಗೆ ಹರಿ ತಂದು ತರುಶಿಖಿಯಿಂದ ದಹಿಸಿದ ರಂದು ಮಾಂಸವನೊಲಿದ, ಭಹಿಸಿದರು ವಿನೋದದಲಿ !! ೧೩ ಆಗ ಭೀಮಸೇನನಿಗೆ ದೂರದಲ್ಲಿ ಒಂದುವೃಕ್ಷವು ಕಣ್ಣಿಗೆ ಬೀಳುವಿಕೆ. ಮುಂದೆ ಕಂಡನು ದೂರದಲ್ಲಿನ ನಂದನಕ್ಕೆಣೆಯೆನಿಪ ವನವನು 3 ಸಂದಣಿಯ ಪೂಗೊಂಚಲಿನ ಪಲ್ಲವದ ಶಾಖೆಗಳ | ಗೊಂದಣದ ತರುಮಧ್ಯದಲ್ಲಿಹು ದೊಂದುಜಂಬೂವೃಕ್ಷ ಮೆರೆದಿರೆ ನಿಂದು ನೋಡುತ ಭೀಮ ವಿಸ್ಮಯಗೊಳುತ ನಡೆತಂದ || ೧೪ ಆಜಂಬೂವೃಕ್ಷದಲ್ಲಿ ಫಲವನ್ನು ಕೊಯಿದುದು, ಇದು ವಿಚಿತ್ರದ ಫಲವು ತಾನೊಂ ದಿದೆ ಮತಂಗಜ ಕತ್ರದಲಿ ನಾ ನಿದನು ಕೊಂಡೊಯ್ಯನು ಮಹೀಪಾಲನ ನಿರೀಕ್ಷಣೆಗೆ | ಗದೆಯ ಕಕ್ಷದೊಳಕಿ ಮಾರುತಿ ಮುದದಿ ಕೃಷ್ಣನ ನೆನೆಯುತಾನಂ ದದಲಿ ವೃಹವನಡಖಿ ಕೊಯ್ಲಿ ಅಹಿದನು ತವಕದಲಿ || ೧೫ ಫಲವ ತಲೆಯಲಿ ಹೊತ್ತು ಬೇಗದಿ ನಲವು ಮಿಗೆ ನಡತಂದು ಭವನ ಒಂದಿನದಿ ಬೇಟೆಯಲಿ ಚರಿಸುತ, ಟ, ಚ, 2 ಬೇಡ ನಿಕರಕಿತನು ಪವನಾತ್ಮಜನು, ಛ, ಚ, 8 ನಂದನದ ಮೆಳತರುನಿಕಾಯದ, ಚ, ARANYA PARVA