ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಬಯಲದ ತಂದೀಲುಹಿದರೆ ಯಮತನುಜ ಬೆಳಿಗಾಗಿ | ಕೆಲದಲಿದ್ದ ನುಜರಿಗೆ ಋಷಿಜನ ಗಳಿಗೆ ನೋಡಿರಿ ಯೆನಲು ಶಿವ ಶಿವ ಜಲಧಿಶಯನನೆ + ಬಲ್ಲನೆಂದರು ಸಕಲಖಮಪ್ರಿವರರು || ೧೬ ಎನಲು ಸಹದೇವನ ಯುಧಿಷಿ ರ ಜನಪ ಬೆಸಗೊಳ ಜೀಯ ಹರ ಹರ ದನುಜರಿಪುಹರಕಮಲಭವರಿಗೆ ಕೊಡುವ ಶಾಪವನು | ಅನುವ ಕಾಣೆನು ಕಣ್ಣಮುನಿ ತಾ ಮುನಿದನಾದೊಡೆ ಶಪಿಸುವನದೆಂ ದನು ತ್ರಿಕಾಲಜ್ಞಾನಿಮಾದಿಸುತನು ಭೂಪತಿಗೆ || ವರುಷಕೊಂದೇ ಫಲವಹುದು ಆದ ನಲಿದು ಯೋಗಧಾನದಲಿ ಕ ಕರಪುಟವನರಳಚಲಾಗಲಾಫಲವು | ಕರಕೆ ಬರುವುದು ಮುನಿಪ ಕೊಂಬನು ಹರುಷದಿಂದಾ ಫಲವ ಮಾರುತಿ ತಣಿದು ಕೆಡಿಸಿದನೆನೆ ತ್ರಿಕಾಲಜ್ಞಾನಿ ಸಹದೇವ | ove ಕಂಗೆಡೆದು ಮುನಿ ನೋಡಿದರೆ ನಮ್ಮ ಗಿಂದು ಹರವಹುದೆನುತ ಧರ್ಮಜ ನೊಂದು ಫಲುಗುಣಭೀಮಸಹದೇವಾದಿಗಳ ಸಹಿತ | ಬಂದನತಿವೇಗದಲಿ ಪವನಜ ನಂದು ವೃಕವ ತೋಜಿಸಿದನೇ ನೆಂದು ಬಣ್ಣಿಸೆ ಬಹಳಕೊನೆಗಳ ಗಗನಚುಂಬಿತವ || ರ್೧ ಕಂಡು ಯಮಸುತನತಿಶಯದಲಿದ ಖಂಡಪರಶವ ಬಲ್ಲ ನಾವೆ ಮುಂ 1 ನಳಿನನಾಭನ, ಚ, - - - - - - - -