ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

43 bರಿ ಸಂಧಿ ೪). ಅರ್ಡ್ನಾಭಿಗಮನಶರ್ವ ಕೊಂಡು ಮಾಡಿದ ದುಷ್ಕತದ ಫಲವೆನುತ ಬಿಸುಸುಯ್ದ | ಚಂಡವಿಕ್ರಮಭೀಮ ತಾ ಕೈ ಕೊಂಡು ತಾನವಿವೇಕದಲಿಯು ದಂಡತನದಿಂ ತಂದ ಹತ್ತಿಸಲರಿದು ನಮಗೆಂದ || ಕೇಳಿ ನೆರೆದಖಿಳಮುನಿಜನ ಜಾಲವೀವನದೊಳಗೆ ಬೆಳದುದು ಲೀಲೆಯಲಿ ವರಜಂಬುತರುವಿದಕೊಂದು ವರುಷದಲಿ | ತಾಳುವುದು ವೊಂದೊಂದುಫಲ ದಿಟ ಜೋಲುತವೆ ಕಂದೆಯೆ ಕರದಲಿ ಬೀುಲಿದ ಕೈಕೊಂಡು ತೃಪ್ತಿಯನ್ನೆದುವನು ಕಣ್ಣ || ೨೧ ಭೂಪಗೆಂದನು ಭೌಮ್ಯಮುನಿಯಾ ತಾಪಸಾಗ್ರನ ಬಾಯ ತುತ್ತಿದ ನೀಪವನಸುತ ತಂದನಖಿಯದೆ ಫಲವ ಕೇಳಿನ್ನು | ಭೂಪವರನೆ ವಿಷಪಯೋಗವು ವ್ಯಾಪಿಸಿದೊಡೊಬ್ಬನನು ಸರ್ವ ಸಾವಹಾರವು ಬ್ರಹ್ಮವಸ್ತುಗಳಿದುವೆ ಬಲುಹೆಂದ || ೦೦ ವಂದನೀಯರ ಮೇಲೆ ನಿಂದೆಯ ನೆಂದಿಗೂ ತಾ ಕೇಳಲಾಗದು ಹಿಂದೆ ಚೈದ್ಯನು ಗಾಜುಗೆಡೆದನು ಕ್ಷಸನಂಘ್ರಯಲಿ | ಅಂದದನು ನೀವೆ ಕೇಳಿದಾಫಲ ದಿಂದ ರಾಜ್ಯವ ಬಿಸುಟರಣ್ಯದ ದಂದುಗವನನುಭವಿಸಿದಗಿದುದೆಂದನಾಮುನಿಸ || ೨೩ ಎನಲು ಗದ್ದ ದರವದ ರೋಮಾಂ ಚನದಕಾರದ ಸಲೆಬಿಡದಕಂ ಬನಿಯ ಬಾಗಿದನಿರದ ಗಲ್ಲದಕೈಲ್ಕ ಭೂಪಾಲ |