ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

44 ಮಹಾಭಾರತ [ಅರಣ್ಯಪರ್ವ ಮುನಿಪಸಂಫಿಯಲೆಜಿಗಿ ಯಾಹ ಜೈನಲಿ ಹೊಟ್ಟೆಯ ಹೋಟೆಯಲಾರೆನು ದನುಜಹರನೇ ಶಿವ ಶಿವಾ ಯ ನಮ ಶಿವಾ ಯೆಂದ || ೨೪ ಅಕಟ ಬ್ರಹ್ಮದಲಿ ಬಲುಪಾ ತಕ ನಿಲಲಿ ಮುನಿ ಯೆದ್ದು ರೋಷದ ಮುಖದಲೆನಗೆ ತಂದು ಶಾಪವ ಕೊಡುವನೊ ಮೇಣು | ಯುಕುತಿ ಯಿದಕಿನ್ನಾವುದೋ ದೇ ವಕಿಯ ನಂದನ ಕೃಷ್ಣ ವತ್ಸಾಂ ತಕ ಮಹಾದೇವೆನುತ ಕಡು ದುಮ್ಮಾನಮನನಾದ || ೧೫ ತಿರುಗಿತರಗಿನ ಮಾಡದುರಿ ಹೊಡ ಕರಿಸಿತುರಗಾಲಿಂಗನದ ಪದ ವರಳಿತವರೇಶ್ವರನ ಹುಯ್ಯಲು ಮಖಸಮಾಪ್ತಿಯಲಿ | ಧರೆಯ ದೂವಕಟ್ಟೆದ್ಧನಿಂದವ ಕರಿಸಿ ಧರ್ಮವಿವೇಕವಡೆಯಿತು ಶರಣಜನವತ್ಸಲನೆ ಕರುಣಿಸಲೆಂದನಾಭೂಪ || ಹೇಳಿರೆ ಮಮ್ಮಿಗಳಿರ ಹಣ್ಣನು ಮೇಲೆ ಹತ್ತು ವುಪಾಯವನು ಮುನಿ ಜಾಲದೊಳಗೆಂದೆನಲು ನುಡಿದನು ಭೌಮ ನಸುನಗುತ | ಹೇಅಲರಿದಿದ ನಿಮ್ಮ ಪಾಲಿಸ ಬಾಲಕೇಳಿಕೃಷ್ಣ ಬಲ್ಲನು ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ | ೦೬ ಎನಲು ಭೂಪನು ಕೃಷ್ಣ ರಕ್ಷಿಸು ದನುಜಹರ ಗೋವಿಂದ ರಕ್ಷಿಸು ವನಜನಾಭ ಮುಕುಂದ ರಕ್ಷಿಸು ದಾನವಾಂತಕನೆ 1 | 4 ರಾವಣಾಂತಕನ ಚ, ೨೬ 0&