ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೪]. ಅರ್ಜನಾಭಿಗಮನಸರ್ವ 46 ಮನಸಿನ ಪಿತ ರಾವು ರಕ್ಷಿಸು ಘನಮಹಿಮ ಕೇಶವನೆ ರಕ್ಷಿಸು ನೆನೆವೆ ಭಕ್ತರ, ಭಾಗ್ಯನಿಧಿ ಮಾಧವನೆ ರಕ್ಷಿಪುದು | Lov ಎಂದು ಸ್ಮರಿಸುತ್ತಿರಲು ನೃಪ ಗೋ ವಿಂವ ವಿಮೆಂಜಾ ನದಲಿ ಸಿ ನಂದದಿಂದವೆ ಸತ್ಯಭಾಮಾದೇವಿಯರ ಕೂಡೆ | ಇಂದುಮುಖಿ ! ಪವಮಾನವನ ದೆಸೆ ಯಿಂದ ಪಾಂಡುಕುವರರಿಗೆ ಕೇ ಡಿಂದು ಬಂದುದು ಋಷಿಯ ಶಾಪದಿ ಶಿವ ಶಿವಾ ಯೆಂದ || ೦೯ ಎನುತ ಮಂಚವನಿದನಾಗಳ 2 ದನುಜಹರ ಕಮಲಾಕ್ಷಿ ನೀ ನಿ ಲೆನುತಬಹುವೇಗದಲಿ ಬಂದನು ಕಾಮೃಕಾಟವಿಗೆ 3 || ನೆನೆದವರ ಹೃದಯದಲಿ ತಾನಿಹ ನೆನಲು ಗವಿಕಲಭೂಸುರರು ಮೊದ ಲಿನಲಿ ಬಂದಂಫಿಯರ್ಲೆಗೆ ಗರುಡಧ್ವಜವನಿಕ್ಕಿದ * | ೩೦ 1 ಮಂದವುತಿ, ಚ, 2 ಸಿಂಹಾಸನವನಿವದಾ ಟ, 3 ಧರ್ಮಜನ ಹೊರಗೆ, ಚ, ನೆನೆಯ ಲಕ್ಷ್ಮೀಕಾಂತ ಬಂದನು ಘನದುರಿತದಾವಾಗ್ನಿ ಬಂದನು ಯೆನುತ ಮೆಯ್ಕೆಕಿ ದನು ಮುನಿಜನಸಹಿತಯವನನ್ನು ಚ || ತೆಗೆದು ತನಿದನು ಭೂಪನ ವಿಗೆ ಹರ.ಪದಲಿ ಭೀಮಪಾರ್ಥರ ನೆಗಹಿ ಮೈದಡವಿದನು ಮಾಡ್ತೀಸುತರ – ಪದಿಯ || ನಗುತ ಋಜನವಿದ್ರಭೌಮ್ಯಾ ದಿಗಳನುಚಿತೋಕ್ತಿಯಲಿ ಮನ್ನಿಸು ತಗಧರನು ನೋಡಿದನು ಜಂಬೂಫಲದ ಘನತರುವ || ಈ ಪದ್ಯವು ಚ, ಛ, ಪುಸ್ತಕದಲ್ಲಿ ಸಿಕ್ಕುತ್ತದೆ,