ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

48 ಮಹಾಭಾರತ ಆರಣ್ಯಪರ್ವ ಅತ್ಯಧಿಕರಹವಾಯಿಮಂದಿಯು ವೃತ್ತಹೊಸಬಾಂಧವರು ತನಗೆನೆ ಸತ್ಯಮಾರುತಿ ಯೋಚಿಸಿದನಾಫಲವನೊಮ್ಮೇಳನ | ಅಂತರಿಕ್ಷಕೆ ಫಲ ನೆಗೆದು ಮೊಳ ದಂತಂದರೆ ಭೂಭುಜನ ಸಮ ನಂತರದಲಾಭೀಮ ನುಡಿದನು ಪರವಧೂಜನವ | ಕುಂತಿಯಂತೆಯು ಪರಧನವ ಮ ಇಂತೆ ಭೂತವಾತವನು ತ ನಂತೆ ಕಾಂಬಿನೇನಿ ಫಲವೇಣಿದುದು ಹಿಮ್ಮೇಳನ || ೩೯ ವಾಯುಸುತನ ಸುಭಾಷಿತದ ತರು ವಾಯಲರ್ಸ್ನನೆದ್ದು ವಿಪ್ರನಿ ಕಾಯಕಾಮಂತ್ರಣವು ನವಟ್ಟಣ ಗೋಧನಾವಳಿಗೆ | ಸತ್ಯವನು ಸಹದೇವ ನುಡಿಯಲಿ ಕತ್ಯಧಿಕಫಲ ಮೇಲೆ ಚಿಗಿಯಲು ಮತ್ತೆ ಮುರರಿಪು ದ್ರುಪದನುತೆ ಬಾ ಯಂದನುಚಿತದಲಿ || ಚ. ಶ್ಲೋಕ ಮಾತೃವತ್ಸರದಾರಾಂಶ್ಚ ಪರದ್ರವಾಣಿ ಲೋಷ್ಟವಶ | ಆತ್ಮವತ್ಸರ್ವಭೂತಾನಿ ಯಃ ಪಶ್ಯತಿ ಸ ಪಶ್ಯತಿ || * ಪರಸತಿಯ ನಿಜಜನನಿ ಪರಧನ ಏರದೆ ಲೋಪ್ಪವು ಜೀವರಾಶಿಯ ಪರರ ನೋವನು ತನ್ನ ನೋವೆಂದೆನುತ ಭಾವಿಸುವೆ | ನಿರುತವೆನೆ ಫಲಧರೆಯು ಬಿಟ್ಟ ತರದೊಳೊಮ್ಮೊಳ ನೆಗೆಯ ಮುರಹರ ಮರುತುಸುತ ಬಾರೆನಲು ನುಡಿದನು ಮುಗಿದು ಕರಯುಗವ || ಚ. ಶ್ಲೋಕ! ನಿಮಂತ್ರಹೋತ್ಸವಾ ವಿಪ್ರಾಃ ಗಾವೋನವಜೋತ್ಸವಾಃ | ಭಾಗಮೋತ್ಸವಾ ನಾರ್ಯಃ ಅಹಂ ಕೃಷ್ಣರಥೋತ್ಸುಕಃ || ಈ ಪರಗೃಹದ ಭೋಜನಕೆ ವಿಪ್ರರು ಪರಿಣಮಿಸುವೋಲ್ಪಶುಸಮಂಹವು ಯಿರದೆ ನವಣದಿಂದ ತುಷ್ಟಿಯನೈದುವಂದದಲಿ |