ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦ ೪೧ ಸಂಧಿ ೪] ಅರ್ಜನಾಭಿಗಮನಪರ್ವ * * ಯರಿಗೆ ನಿಜಪತಿಯ ಬರವಿನ ಪ್ರೀಯದೊರೆಕೊಂಬಂತೆ ಕಮಲದ ೪ಾಯತಾಂಬಕ ಸತತ ಕದನೋತ್ಸಾಹ ತನಗೆಂದ || ಆವಿಮಲಫಲ ನೆಗೆಯಲಾ ಸಹ ದೇವನಗ್ರಹ ನುಡಿದ ತಪ್ಪದೆ ಜೀವವಿತ್ತೀಧರೆಯಲಭಿಮಾನವನು ರಕ್ಷಿಸುದು | ಭಾವಿಸುವೊಡಧುವವು ತಾನೀ ಜೀವವಂಬುಜಮಿತ್ರ ಶಶಿತಾ ರಾವಳಿಗಳುಳನ್ನ ಬರವಭಿಮಾನವಿರುತಿಹುದು ! ರಾಯ ಕೇಳ್ಳ ಫಲ ನೆಗೆದುದೊಮ್ಮೇಳ ನಾಯತಕೆ ಸಹದೇವ ನುಡಿದನು ಪರಗೃಹದ ಭೋಜನಕ ವಿಪರು ಪರಿಣಮಿಸುವೋಲ್ಪಶುಸಮೂಹವು ಯಿರದೆ ನವಟ್ಟಣದಿಂದ ತಮ್ಮಿಯನೈದುವಂದದಲಿ | ವರಸತಿಯು ನಿಜಪತಿಯ ಕಂಡು ಹರುಷವಹುದೆನಗಾಹನದಲೆಲೆ ಹರಿಯೆ ಯನ ಬೇಗದಲಿ ಫಲವತುತ ನಿಮಿಷದಲಿ || ಚ, ಛ ಶ್ಲೋಕ| ಪ್ರಾಣಾನ ಪರಿತ್ಯಜ್ಞ ಮಾನಮೇವಾಭಿರಕ್ಷಯೇ | ಅನಿತ್ಯಾಹೃಧುವಾಃ ಪ್ರಾಣಾಃ ಮಾನಶ್ಚಾ ಚಂದ್ರುತಾರಕಂ || * ಜೀವವೀಕ್ಷಣವದು ಹೋಗಲಿ ಕಾವುದಭಿಮಾನವನು ನಿತ್ಯದ ಭಾವವಾಗಿಹುದಾತ್ಮವಾಚಂದ್ರಾರ್ಕವಭಿಮಾನ | ನಾವು ಬೇಯೋಂದಾಯವಿದ್ದುದ ದೇವರಿಗೆ ಬಿನ್ನವಿಸಿದೆವು ಯುನ ಲಾವ ಬೇಗದಲಡದು ಫಲವರಸ ಕೇಳೆಂದ 8 ಚ, ಛ, ಈ ಶ್ಲೋಕ|| ಅನಿಕ್ಕಾನಿ ಶರೀರಾಣಿ ವಿಭವೋ ನೈವ ಶಾಶ್ವತಃ || ನಿತ್ಯಂ ಸನ್ನಿ ಹಿತೋ ಮೃತ್ಯು ಕರವೋ ಧರ್ಮಸಂಗ್ರಹಃ || ARANYA PARVA |