ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

5 ) 9). ಮಹಾಭಾರತ [ಅರಣ್ಯಪರ್ವ . ಕಾಯವೆಂಬುದನಿತ್ತ ಬೆಂಭಾಗದಲ್ಲಿ ಬಲುಮ್ಮತ್ತು | ಬಾಯ ಬಿಡುತಿರೆ ನೆಚ್ಚಿ ಕೆಡುವುದ ಪಾಯದಲಿ ಜಗವರಿಯೆ ಧರ್ಮಾ ಪಾಯವಿಹಪರಪಥವೆನೆ ಫಲವೇSದುದು ಮೊಳನ || ೪೨ ಅನುಜೆ ನಿನ್ನಿ ಇವನು ನುಡಿ ನುಡಿ ಯನುಸರಣೆ ಬೇಡೆಂದೆನಿಪ ಕೃ ಪ್ರನ ಘನವಚನವನು ಕೇಳು ಅಜ್ಞಾವಿನತಮುಖಿಯಾಗಿ | ತನಗೆ ಮಲೆಯೇ ತನುಜರಾಗಲಿ | ಜನಕಸುತರಾರಾದೊಡಾಗಲಿ ವನಿತೆಯರ ಮನವೆ ಸಲೆ ಶ್ರಮಿಸುವುದೆಂದಳಿಂದುಮುಖಿ || ೪೩ ಹತ್ತದಿರೆ ಫಲ ಬಂತಕಲಾದೇ ವೋತ್ತಮನು ನಸುನಗುತ ನುಡಿದನು ವೃತ್ತಗುಣಸಂಪನ್ನ ಪತಿಭಕ್ತಿಯರಿಗಧಿದೇವಿ | ಚಿತದಲಿ ನೀನಿರಿಸದೇನುವ ವಿಸ್ತರಿಸು ಯೆಂದೆಂಬ ಕೃಷ್ಣನ ಮತ್ತ ಕಾಶಿನಿ ನೋಡಿ ಕೈಮುಗಿದೆಂದಳಿನುಡಿಯ || ಶ್ಲೋಕು ಸುಂದರಂ ಪುರುಷಂ ದೃಪ್ಲಾ ಭಾತರಂ ಪಿತರಂ ಸುತಂ | ಯೋನಿರ್ದವತಿ ನಾರೀಣಾಂ ತಥ್ಯಂ ಚೌವಿವಾಹ ಕೇಶವ || * ಭಾವವಹ ಪುರುಷರನ್ನು ಕಾಣುತ ಭಾವಿಸಲು ಪಿತಸುತರ ಅನುಜರ ಠಾವಿನಲಿ ಯಾದರೆ ಯೋನಿದ್ರವಣ ಸತಿಯರಿಗೆ | ಭಾವದಲಿ ನಟಿವಿಡಿದು ನುಡಿಯಲಿ ಕಾವಿಗಡ ಫಲವಡಂದಿರುತಿರ ದೇವ ನುಡಿದನು ವಂಚಿಸದ ನಿಶ್ಚಯವ ಹೇವಂದು | ಶ್ಲೋಕ | ಪಂಚ ಮೇ ಪತಯಸ್ಸತಿ ಮಹ್ಯಂ ಪ್ರಪೋಸಿ ರೋಚತೇ | ಪುರುಷಾಣಾವಭಾವೇನ ಸರ್ವಾ ನಾರ್ಯಃ ಪವು ನಿಃ || M ४४