ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

52 ಮಹಾಭಾರತ [ಅರಣ್ಯಪರ್ವ ಕಣ್ಯರುಷ್ಟಿಯು ತಪಸ್ಸಿನಿಂದೇಳುವಿಕೆ, ಆತಗಳ ಕೈವಿಡಿದು ಯದುಕುಲ ಜಾತ ನಡೆತಂದೊಂದು ಕೊಳದೆಡೆ ಗಾತನತ್ತಲು ಮುನಿನ ಕಂದೆದೆದ್ದನೆಂದಿನೊಲು || ೪೭ ಲೀಲೆಯಲಿ ಮುನಿ ಬಂದು ನೋಡುತ ಮೇಲುಚಿತ್ರದಲಡ್ಡ ರಿಯಲುಪ ಲಾಲಿಸುತ ತಲೆದೂಗಿ ಜಡೆಯೊಲಿದಾಡಲೆಡಬಲಕೆ | ಲಾಲಿಸದೆ ಕೊಯಿಾ ಕ್ಷಣದೊಳಿದ ಕೀಲಿಸಿದೊಡವ ಶಿವನೊ ಬ್ರಹ್ಮನೊ ನೀಲಮೇಘಶ್ಯಾಮನೋ ಯಿವರೊಬ್ಬ ರಹರೆಂದ || ಎಂದು ಮುನಿ ತರುತಳವ ನೋಡಿದ ನಂದು ಚರಣಂಗಳನು ಹಲವಿರೆ ಬಂದಮಹಿಮನದಾವನೋ ತಾಹಿಸುವೆನೆನುತ | ಬಂದ ಪಾರ್ಥಿವಹನದ ಹೆಜ್ಜೆಯ ಹಿಂದುಗೊಂಡೈ ತಂದು ಕಂಡನ ) ಮುಂದೆ ರಾಜಮುರಾಳನಾದಾಂಬುಜಸರೋವರವ || ಆಗ ಆ ಮುನಿಗೆ ಕೃಷ್ಣ ದರ್ಶನ, ನಳನಳಿಸುತಿಹ ಕೊಳನ ತಡಿಯಲಿ ತಳಿತ ತಣ್ಣೆಳಲೊಳಗೆ ಹಾಕಿದ ತಳಿರ ಸಿಂಹಾಸನದ ಸುತ್ತಲು ಬಯಸಿ ಪಾಂಡವರ | ನಳಿನಲೋಚನೆ ಡೌಮೈಮುನಿ ಗಳು ವೊಲಿದು ಕೈವಾರಿಸಲು ಕಫ ಗೆ . ಫಲವ ಕಾಣಿಕೆಯಿತ್ತು ಕಂಡನು ಮುನಿ ಮುರಾಂತಕನ || He ಇದಿರೊಳರಿಸಿದನಾ ಫಲವ ಸಂ ಮದದಿ ಹೊಂಪುಳಿಯೊಗಿ ಮುನಿಯಾ ಪದುಮನಾಭಂಗೆಂಗಿ ತೆಗಸಿರೆ ಫಲವೆನೆಂದೆನಲು । 9 30