ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಟಿವೆ. ಆದರೆ ಅರಣ್ಯಪರ್ವದ 7ನೆಯ ಸಂಧಿಯಲ್ಲಿ ಕೆಲವು ಪಕ್ಕೆ ಗಳನ್ನು ಸಾವಧಾನವಾಗಿ ಪರಾಮರ್ಶಿಸಿದರೆ, ಈ ಕವಿಯನ್ನು ಶಿವಭಕ್ತ ನಾದ ಅತಿ ಎಂದು ನಿರ್ಧರಿಸಬಹುದೆಂಬ ಕೆಲವರ ಅಭಿಪ್ರಾಯ ವನ್ನು ಅರಣ್ಯಪರ್ವದಲ್ಲಿಯೇ ವಿಚಾರವಾಡುವುದೆಂದು ಹೇಳಿದ್ದೆವ ಆಪಕಾರ ಸ್ವಲ್ಪ ವಿಚಾರವು ಮಾಡಲ್ಪಡುತ್ತದೆ. ಈ ಗ್ರಂಥಕರ್ತನು ಶಿವ ಭಕ್ತನಾದ ಅದೃತಿಯೆಂದು ಹೇಳುವುದಕ್ಕೆ ಅನುಕೂಲವಾಗಿ ತೋರುವ 7ನೆ ಸಂಧಿಯಲ್ಲಿರುವ ಪದ್ಯಗಳು. “ ಆವನನು ಜೀವಾತ್ಮ ಚೈತ ನ್ಯಾವಲಂಬನದಲ್ಲಿ ಈಶ್ವರ ನಾವನೀತನೊಳಮಗೆ ತೋಟಗೆ ಶಿವ ಶಿವಾ ಯೆಂದ || ೬-೩{೫, (( ಲೋಕರಚನಾ ರಕ್ಷೆ ಸಂಸ್ಕೃತಿ ವ್ಯಾಕರಣೆ ತಾನಾರಧೀಜಗ ದೇಕದೈವದ ಕೊಡೆ ತೋಟಿಯೇ ಶಿವ ಶಿವಾ ಯಂದ | ೭ - H೬ << ಅವನೊಬ್ಬನಣೋರಣೀಯನ ದಾವನಮಹತೋವಹೀದನ ದಾವ ನುರುತರ || ೭-೬೩ “ಸರಸಿಜಾಸನ ವಿಷ್ಣು ರುದ್ರ ಶೂರಸದಾಶಿವರಾವಳಲ್ಲ ಚರಣಸೇವಾಸಂಗದಲ್ಲಿ ಸುಪ್ರತಿಸ್ಮಿತರು | ಪರಮ ಶಕ್ತಿಯದಾವನಂತ್ರಿಗೆ ಶಿರವನೊಡು ವಾ ಪರಾತ್ಪರ ಪರಮಶಿವನಲಿ ಸೆಣಸಿದೆವಲಾ ಶಿವ ಶಿವಾ ಯಂದ ” ೬-೬ ಇವೇ ಮೊದಲಾದ ಪದಗಳ ಅರ್ಯನನು ಕಿರಾತರೂಪಿಯಾದ ಶಿವನೊಡನೆ ಯುದ್ಧವನ್ನು ಮಾಡಿ ಆ ಕಿರಾತನು ಶಿವನೆಂದು ವ್ಯಕ್ತವಾ