ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಸಂಧಿ ೪] ಅರ್ಡ್ನಾಭಿಗಮನಪರ್ವ ಮದನಪಿತ ನಸುನಗುತ ಮುನಿಸನ ಹದುಳ ಮಿಗೆ ಸೈವಿಟ್ಟು ನೆಗಹಿದ ನುದಿತಫಲವನು ಹಂಚಹೇಚಿವನಾನ್ನಪನ ಸತಿಗೆ 1 | ವರಮುನೀಶ್ವರನಿತ್ತ ಫಲವನು ಹರಿಣಲೋಚನೆಗೀಯಲಾಪಂ ಕರುಹಮುಖಿ ಬಾಗಿನವನಿತ್ತಳು ಮುನಿಪಗೊಲವಿನಲಿ | ಪರಮಹರುಷದಿ ಹತ್ತು ಭಾಗಾಂ ತರವ ಮಾಡಿ ಮುರಾರಿ ಕರೆ ಕರೆ ಧರಣಿಸುರರನು ಸರ್ವರನು ಬರಹೇಬು ಬೇಗದಲಿ ! ಆ ಹಣ್ಣನ್ನು ವಿಪ್ರರಿಗೆ ಕೊಟ್ಟುದು, ಬರಿಸಿ ಋಷಿಗಳನವರವರ ತರ ವುದು ಕೊಡಸಿದನುಟಿದುದನು ಭೂ ಸುರರ್ಗೆ ಭೂಪರಿಗೆ ಮುನಿಸತಿಯರಿಗೆ ದೌ ಪದಿಗೆ ) ಮುರಹರನು ತಾ ಕೊಂಡು ಕಣ್ಣಂ ಗಿರಿಸಿ ನಾನಾವನಕೆ ಹಂಚಲು ಹಿರಿದು ಭುಂಜಿಸಿತಾ ಫಲವನವನೀಶ ಕೇಳೆಂದ | ಪರಣೆಯ ನೆಲೆ ಮಾಡಿದರು ಮಿಗೆ ತ ದ್ವಾರುಣೀಪತಿ ಯಿಟ್ಟೆ ಸಂದುದು ವಾರಿಜಾಂಬಕನಾನನವ ನೋಡುತ್ತ ಮುನಿ ಮರಳಿ | ಸಾರವಹಸರಸೋಕ್ತಿಯಲಿ ಸಂ ಪೂರಣಪ್ರೀತಿಯಲಿ ನುಡಿದನು ದಾರಮುನಿಜನವಿಹೀಸಲು ಕೈಮುಗಿದು ಭಕ್ತಿಯಲಿ || 1 ನೃಪಾಲಿಗೆ ಚಳ. * ಸಾರವಹ ಸುಸಾನಕ್ಕೆದಿದ ನಾರು ಭಾವಿಸಬಲ್ಲರಾಮುರ ವೈರಿಯನುಖಮಮಹಿಮಗಳ ಭೂಪಾಲ ಕೇಳೆಂದ ಚ, ಛ, || ೫೩. ೫೪