ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ { ಅರಣ್ಯಪರ್ವ ಹಣ ಹರಕೆಯದೆ, ನಿಮ್ಮಗ ರವನುಭವವೆತ್ತ ಭೀಮನ ಕಣ್ಣಿಗೀಫಲ ತೋಬಿಲಾಗಲೆ ಹರಿಯ ಬರವೆತ್ತ ! ಗಣ್ಯವೇ ಪರವೆನಗೆ ಕಂಡನ ಗಮ್ಮಮೂರ್ತಿಯನಾಂ ಪುರಾಕೃತ ಪುಣತರು ಫಲಿಸಿತು ತನಗೆನುತಾಗ ಮುನಿ ನುಡಿದ || ೫೫ ಮುನಿಪ ಕಳಹಿಸಿಕೊಂಡು ಹೋದನು ವನಕೆ ಬಚಕಾಕ್ಷಪ್ಪ ನನು ಮನದೊಳಗೆ ಭಾವಿಸುತ ಸಂತೋಷದಲಿ ಮುಖಗುತ್ತೆ ! ತೊನಲುತಡಿತಡಿನೆದು ಹೋಗುತ ದನುಜವೈರಿಯ ಲೀಲೆಯನುಪಮ ವೆನುತ ನರ್ತಿಸುತಾಗ ತಾಪಸರೊಡನೆ ನುಡಿವುತ್ತ || ೫೩ ದೇವ ನಿನ್ನಡಿಯಂತ್ರಕಮಲವ ನಾವ ನೆನೆವನವಂಗೆ ಜಗದಲಿ ಸಾವು ಹುಟ್ಟಿಲ್ಲೆಂಬುವೈ ವರವೇದಶಾಸ್ತ್ರ ಗಳು | ನಾವಲೇ ಕೃತಕೃತ್ಯರಿಂದೀ ದೇವಸಾಕ್ಷಾತ್ಕಾರದರುಶನ ವೀವುದಧಿಕಮನೋರಥವನೆಂತೆಂದ ಸಹದೇವ || ಹರಿಯೊಲಿದು ಮೈದಡವಿಯವರ ತರುಣಿಯನು ಸಂತೈಸಿಯಾ ಮುನಿ ವರರನುಪಚರಿಸಿದನು ಪರಮಪ್ರಿಯತರೋಕ್ತಿಯಲಿ 1 | ಉರುತರೋತ್ತರಸಿದ್ದಿ ನಿಮಗಿ ಕದೆ ಫಲಿಸುವುದೆಂದು ಸೂಚಿಸಿ ಮರಳಿ ತನ್ನ ಯ ಪುರಕೆ ಗಮನೋದ್ಯೋಗಯುತನಾದ || ೫v 1 ಖದ್ಧಿಯನೊರೆದು ಧರ್ನುಜಗೆ, ಚ, ೫೬