ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೪] ಅರ್ಜನಾಭಿಗಮನಪರ್ವ ಸತ್ಯವನು ಸಲಹುವುದು ಕ್ಷಮೆಯನು ಹೊತ್ತು ನಡೆಸುವುದಣ್ಣ ನಾಜ್ಞೆಯ ಚಿತ್ರದಲಿ ನೀವೆ ದಾಂಟಿದಿಹುದಾರಣ್ಯವಾಸದಲಿ | ನಿತ್ಯನೇಮವ ನಡಿಸುತಾಮುನಿ ಪೋತ್ತಮನ ಧಮೃನ ನುಡಿಯ ಸತ್ತ ವನು ಪಾಲಿಸುತಲಿಹುದಿನ್ನೆಂದನಸುರಾರಿ | HF ಭೀಮನೆಂಬವ ದುಡುಕನೀ ಸು ತಾಮಸುತ ಸೈರಣೆಯಮನದವ ನೀಮಹಾಸತಿ ಯಿಂದು ರಿಪುಗಳ ಕೊಲಿಸಲೆಳಸುವಳು | ಭೂಮಿಪತಿ ಕೇಳೆಂದು ವರಲ ಮನೋಹರ ದೌಮ್ಯಮುನಿಯೆನೆ ಪ್ರೇಮದಲಿ ಮುನಿನಿಕರವನೆ ಹದುಳಿಸಿದನೊಲವಿನಲಿ || ೬೦ ಎಂದು ಬುದ್ಧಿಯ ಹೇಳೆ ದೌಮ್ಯನ ವಂದನೆಯ ಕೈಕೊಳತ ಪಾಂಡುವ ನಂದನರು ನಮಿಸಿ ತೆಗೆದಪ್ಪಿದನು ಹರುಷದಲಿ || ಬಂದನಾಭಪತಿ ಮುರಾಂತಕ ನಂದದ ಬಲದೆಸೆಯಲನಿಲಯ ಮುಂದೆ ವಾಮದಿ ಪಾರ್ಥಯಮಳರು ದೌಪದೀದೇವಿ | ೬೧ ಹಿಂದೆ ಬರುತಿರಲೆಡೆಯಲ್ಲಿಯೆ ನಿಂದು ಕಳುಹಿದನುಚಿತದಿಂ ಸಲ ಬಂಧುಗಳನೊಲವಿನಲಿ ಯದುಕುಲದಿನಪ ಕೇಳಂದ | - ಶ್ರೀಕೃಷ್ಣನು ದ್ವಾರಕೆಗೆ ಹೋದುದು, ಇಂದುವದನೆಯ ಹರಸಿ ಕಳಹಿಸ ಬಂದ ಬಂದರ ಹರಸಿ ಪ್ರೇಮದ ಅಂದು ದ್ವಾರಾವತಿಯ ಹೊಕ್ಕನು ದಾನವಧ್ವಂಸಿ || عمل