ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

66 ಮಹಾಭಾರತ [ಅರಣ್ಯಪರ್ವ ಕಾಲದವಧಿಯ ಕಡೆಯ ಹಾಯುವ ಆಲತಾಂಗಿಯ ರಮಣನೆಂದು ಸ ಲೀಲೆಯಲಿ ಮುನಿನಿಕರ ಸಹಿತಾಶ್ರಮಕೆ ನಡೆತಂದು | ಮೇಲಣಾಗತದನುವ ಪಂಥದ ಮೇಲೆ ಮಾಡಲು ಬೇಕೆನುತ ಮುನಿ ಜಾಲದೊಡನೈ ತಂದು ನೆನೆದನು ವೀರನಾರಣನ | ೬೩ ನಾಲ್ಕನೆಯ ಸಂಧಿ ಮುಗಿದುದು. ಐ ದ ನೆ ಯ ಸ೦ಧಿ . ಸೂಚನೆ. ಭಟಿಸಿದನು ನರನಿಂದ್ರಕೀಲದೊ ಳಜಸುರಾರ್ಚಿತಪಾದಪೀಠನ ತ್ರಿಜಗದಧಿಪತಿಯನ್ನು ಮಹಾನಟರಾಯ ಧೂರ್ಜಟಿಯ || ಕಾವ್ಯ ಕವನದ ಸಂಚಾರ, ಕೇಳು ಜನಮೇಜಯ ಧರಿತ್ರೀ ಪಾ ಪಾಂಡುಕುಮಾರರಟವಿಯು ಪಾಳಿಯಲಿ ಪರುಠವಿಸಿದರು ಪದಯುಗಪರಿಭ್ರಮವ | ಲೋಲಲೋಚನೆ ಸಹಿತ ತತ್ತುಲ ಶೈಲದಲಿ ತದ್ದಿವಿನದಲಿ ತ ಕೊಲವರ್ತಿಗಳ ತೀರದಲಿ ತೊಳಲಿದರು ಬೇಸಅದೆ || ಫಲಮ್ಮ ಗಾವಳಿ ಸವೆದುದಿನ್ನಿ ಹಜವ ಸಾಕಿನ್ನೊಂದರ ಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ | ೧