ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೫] ಅರ್ಹನಾಭಿಗಮನಪರ್ವ 57. ೦ ೩ ದೈತವನ ಪ್ರವೇಶ, ಸುಲಭವೀವನವೆಂದು ತನ್ನೊಳು ತಿಳಿದು ಪಾರ್ಥಯುಧಿಷ್ಠಿರರು ಮುನಿ ಕುಲಸಹಿತ ನಲವಿನಲಿ ಹೊಕ್ಕರು ದೈತಕಾನನವ | ಅಸ ಕಳುಹಿದ ದೂತನಾಗಜ ಪುರವ ಹೊಕ್ಕು ತದೀಯವಾರ್ತಾ ಭರದ ವಿವರವನರಿದು ಬಂದನು ಕಂಡನವನಿಪನ | ಕುರುನಪಾಲನ ಎಲುಹನಾತನ ಸಿರಿಯನಾತನ ಮದವನಾತನ ಪರಿಯನಂದನಬುಜಮುಖಿಪವನಜರು ಕಳವಳಿಸೆ || – ಪರೀಭೀಮಸೇನರ ಕೋಪ, ಮೂದಲಿಸಿದಳು ದಪದತನುಜೆ ವೃ ಕೋದರನನರ್ಜನನನವಸಿಪ ನಾದಿಯಾದೈವರನು ಕೌರವನ್ನಪನ ಪತಿಕರಿಸಿ | ಆದೊಡೀಕುರುರಾಜವಂಶ ಚೈದಧೀರಕುಠಾರವೆನುತ – ಕೋದರನು ತೂಗಿದನು ಗದೆಯನು ಗಾಢಕೋಪದಲಿ || ಧರ್ಮರಾಯನ ಸಮಾಧಾನ, ಏಕಿದೇಕ ವೃಥಾ ನಿಶಾಟ ವ್ಯಾಕರಣಪಂಡಿತೃವಕಟ ವಿ ವೇಕವಿರಹಿತ ವೃಕೋದರ ದ್ರುಪದಸುತೆಯಂತೆ | ಸಾಕು ಸಾಕ್ಕೆ ತಮ್ಮ ಸತ್ಯವೆ ಸಾಕು ಸಾಕು ! ಮದೀಯಪುಣ್ಯ ಶೈಕತೆಯನುಜರೆಂದು ಗಲ್ಲವ ಪಿಡಿದನನಿಂಜನ || 1 ನವಗೆ, ಚ, ARANYA Parva ೪ ೫