ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

59 ಸಂಧಿ ೫] ಅರ್ಜನಾಭಿಗಮನಪರ್ವ ಯುವತಿ ಪದಕೆಳಗಿದರೆ 'ಭೂಯಾ ತವ ಮನೋರಥ' ವೆನುತ ನಸುನಗು ತವನಿಪಾಲನ ಪರ್ಣಶಾಲೆಗೆ ಮುನಿಸನ್ನೆ ತಂದ || ಇದೆ ಪವಿತ್ರಪಲಾಶಪತ್ರದ ಲುದಕವರ್ನ್ಯಾಚಮನಪಾಧ್ಯ ಕ್ಕಿದೆ ವಿಮಲದರ್ಭೋಪರಚಿತಾಸನವಿಳಾಸದಲಿ | ಇದುವೆ ಕಾಂಚನಪತ್ರಜಲ ವೆಂ ದಿದು ವರಾಸನವೆಂದು ಕೈಕೊಂ ಬುದು ಯಥಾಸಂಭವದೊಳಂದನು ಧರ್ಮಸುತ ನಗುತ 1 || ೧೦ ವೇದವ್ಯಾಸರಿಗು ಪಾಂಡವರಿಗು ಸಂವಾದ ಈಪವಿತ್ರೋದಕವಲೇ ದೋ ಪಾಪಹರ ದರ್ಭಾಸನದೊಳಿಂ ದೀಪ್ಪ ಥಿವಿಸರ್ವಾಧಿಪತ್ಯವು ಸೇರುವುದು ನಿನಗೆ | ಭೂಪ ಕೇಳ ಜೇನುನೋಣದ ಮ ಧೋಪಚಯವವಕಿಲ್ಲಲೇ ರ್ವಾಪಹಾರವು ಪರರಿಗಾಕೌರವನ ಸಿರಿಯೆಂದ || ಒಡಲು ಬೀಳಲಿ ಮೇಣು ತಮ್ಮದಿ ರಡವಿಯಲಿ ಸಾಯಿಕ್ಕಿ ಹೋಗಲಿ ಮಡದಿ ಮುಳಿಯಲಿ ಜಯಿದು ಬೀಳಲಿ ಧರಣಿ ಕುರುಪತಿಗೆ | ಎಡೆಯಲುಟಿದವರಾಗುಹೋಗಿನ ಗೊಡವೆ ಯೆನಗಿಲ್ಲನ್ನ ಸತ್ಯದ ನುಡಿಗೆ ಬಾಧೆಗಳಿಲ್ಲದಂತಿರೆ ಕರುಣಿಸುವುದೆಂದ | ಬಾಧೆಯುಂಟೇ ನಿನ್ನ ಸತೃಕೆ ಸಾಧಿಸುವುದವಧಿಯನು ನಿನ್ನ ವಿ ರೋಧಿಗಳಿಗೆ ನಿವಾಸವಹುದು ಕೃತಾಂತಲೋಕದಲಿ | 1 ನಂದನನ್ನು ಚ, .. ಶ್ರೀ