ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

'60 ಮಹಾಭಾರತ [ಅರಣ್ಯಪರ್ವ ಆಧಿಪತ್ಯಭ್ರಮಿತರಲಿ ರಾ ಜ್ಞಾದಿಯಲಿ ಕಡಗೊಂಡಿರಖಿಳನಿ ರೋಧವನು ಕಡನನು ಸವ್ರಕವಾಗಿ ಕೊಡಿ ಯಂದ | ೧೩ ವ್ಯಾಸರನ್ನು ಕುರಿತು ಮುನಿಗಳ ನುಡಿ, ಆವುದರಿದಿವರಿಗೆ ಭವರು ದೇವಕೀನಂದನನಲೆದಗುವ ಮೇಲುನೋಟದಲಿ | ಈವಿಪತೇಸರದು ಪಾಂಡವ ಜೀವನಕೆ ನೀವಿಬ್ಬರಿರಲೆಂ ದಾವಿಭಾಂಡಕಶೌನಕಾದಿಗಳಂದರಾವುನಿಗೆ || ೧೪ ಕರೆಸಿ ದ್ರುಪದಾತ್ತಜೆಯ ಕಂಬನಿ ಯೋ ವಿತೆಯಾಡಲು ನುಡಿದನಾಕೆಯ ಕರುಣದಲಿ ಕವಿಗೋಂಡಕಳಕಳವನು ವಿಭಾಗಿಸಿದ | ವ್ಯಾಸರು ಧರ್ಮರಾಜನಿಗೆ ಮಂತ್ರೋಪದೇಶ ಮಾಡಿದುದು, ಧರಣಿಪತಿಗೇಕಾಂತಭವನದೊ ೪ರೆದನೀಶ್ವರಬೀಜ 1 ಮಂತ್ರಾ ಹರವನಂಗೋಪಾಂಗಮುದ್ರಾ ಶಕ್ತಿಗಳು ಸಹಿತ || ಇದು ಮಹೀಶರ ಶೋಕಹರವಿಂ ತಿದು ವಿರೋಧಿಪ್ರಬಲಭಂಜನ ವಿದು ಸಕಲಪುರುಷಾರ್ಥಸಾಧನವಖಿಳದುರಿತಹರ | ಇದು ಮಹಾಧಿವಾಧಿಹರವಿಂ ತಿದನು ನೀಕೊಳ್ಳರ್ಜನಂಗೊರೆ ವುದು ರಹಸ್ಯದೊಳಂದು ಮುನಿ ಕರುಣಿಸಿದನರಸಂಗೆ | ೧೫ ೧೬ 1 ಏಪ್ರಯು ಚ.