ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಶ್ರೀ ಕರ್ನಾಟಕಕ್ಕೆ ದೇವತೆಗಳ ಆಗಮನ. 7 ಅಮರಾವತಿ ಲವು ವರ್ಷಗಳ ಮುಂಚೆ ಪುಷ್ಯ ಮಾಸದಲ್ಲಿ ಹಿಂದು ದಿನ ಶಚಿಕಿಪತಿಯಾದ ಇಂದ್ರನು ಇಷಣ ವರ.ಣನೊಡನೆ ಸ್ವಂತದ ಬೈಠಕಖಾನೆಯಲ್ಲಿ ಬA ಕುಳಿತುಕೊ೦ಡು ಹರಟೆ ಹೊಡೆಯುತ್ತಿದ್ದನು. ಡಿ *ನೀಡಿ ಶೀತಕಾಲದಲ್ಲಿ ಅಷ್ಟೊಂದು ನೀರಿನ ಅವಶ್ಯ ಆ ಕತೆಯಿದ್ದಿಲ್ಲವೆಂದೋ, ಅಥವಾ ಮತ್ತಾವ ಕಾರಣದಿಂದಲೋ ಆಗ್ಗ ಜಲಾಧಿಪತಿಯಾದ ವರುಣನು ಕಲವು ದಿವಸಗಳ ರಜೆ ಪಡಕೊಂಡು ಭೂಲೋಕದಿಂದ ಸ್ವರ್ಗಕ್ಕೆ ಬಂದಿ ದೈನು, ಬಹು ದಿನಗಳ ಪ್ರವಾಸದ ನಂತರ ಮನೆಗೆ ಬಂದಿರಲು, ಮನೆಯಲ್ಲಿ ಸುಮ್ಮನೆ ಕುಳಿತು ಕಾಲಹರಣ ಮಾಡುವದು ಯಾರಿಗಾ ದರೂ ಬಹು ಕಷ್ಟಕರವಾದದ್ಧ ಹೈ? ಆದುದರಿಂದ ಕೂಡಿದಾಗಲ್ಲ. ವರುಣನು ದೇವರಾಜನ ಮನೆಗೆ ಹೋಗಿ, ಲೆತ್ತವಾಡುವದರಲ್ಲಿ ಮಗ್ನನಾಗುತ್ತಿದ್ದನು. ಇ೦ದು ಲೆದಾಟವನ್ನು ಬಿಟ್ಟು ಅವರಿಬ್ಬರೂ ಅನೇಕ ಪ್ರಕಾರದ ಸಂಭಾಷಣ ಮಾಡಹತ್ತಿದರು, ಮಾತಿಗೆ ಎರಾತು ಬೆಳೆಯಲು, ಇಂದ್ರನು ಅಂದದ್ದೇನಂದರೆ:-- ವರುಣಾ, ಕೃತ, ಪ್ರೇತದ್ವಾಪರಯುಗಗಳು ಸಂದಿಹೋದವು ಈಗ ಕಲಿಯ ಅವತಾರವು ನಡೆದಿರುತ್ತದೆ. ಪೂರ್ವಕಾಲದಲ್ಲಿ ಕರ್ಣಾಟಕದೊಳಗಿನ ಪ್ರಖ್ಯಾತ ರಾಜರು ಅಶ್ವಮೇಧಪ್ರಕೃತಿ ಯಾಗಗಳ ಸಲುವಾಗಿ ನಮ್ಮ ನ್ನು ಕರೆ ಯಿಸುತ್ತಿದ್ದರು, ಮತ್ತು ಆ ನವದಿಂದ ಆಗಾಗ್ಗೆ ಸಮಗೆ ಆ