ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೯೫ ಳಿಯಬೇಕ ದು ಆತನ ಹಿಂದಿಂದೆ ನಡೆದರು. ಆ ಹುಡುಗನು ಅವ ರನ್ನು ಸಮೀಪದ ಗುಬ್ಬಿ ತೋಟಪ್ಪ ನವರ ಛತ್ರಕ್ಕೆ ಕರೆದೊಯ್ಯು ಬಿಟ್ಟು ತನ್ನ ಕೂಲಿಯ ದುಡ್ಡು ಗಳನ್ನು ಇಸಕೊಂಡು ಹೋದನು. ಆ ಛತ್ರವು ಬಹು ವಿಸ್ತಾರವಾಗಿದ್ದರೂ, ಅಲ್ಲಿ ಸರ್ವ ಸಾಮಾನ್ಯರಿಗೆ, ಅದರಲ್ಲಿ ನಿಷ್ಠಾವಂತರಾದ ಬ್ರಾಹ್ಮಣರಿಗೆ ಇಳಿಯಲಿಕ್ಕೆ ಅನುಕೂ ಲವಿರುವದಿಲೆ ನೋ ತಾ ೬, ದೇವಗಣಗಳು ತಮ್ಮ ಸಾಮಾನುಗಳನು ಹಿತ ಟೈಗಿಟ್ಟು ಅದರ ಬಳಿಯಲ್ಲಿ ಇಂದ್ರ ನನ್ನು ಕಾವಲಿಗಾಗಿ ಕೂರಿಸಿ, ಸರತಿಯಂತೆ ಎಲ್ಲರೂ ಪ್ರಾತರ್ವಿಧಿ'ಳನ್ನು ತೀರಿಸಿಕೊಂಡರು. ನಂತರ ಇಂದ್ರನೂ ಮುಗಿಸಿಕೊಂಡ ನು ಸ್ನಾನ-ಸಂಧ್ಯಾವಂದನೆ ಮಾಡಿಕೊಳ್ಳಲಿಕ್ಕೆ ಅಲ್ಲಿ ಸ್ವತಂತ್ರವಾದ ಜಾಗೆಯು ಸಿಗಲೊಲ್ಲದು. ಅದರಿಂದ ಅವರು ತಮ್ಮ ಗಂಟು-ಗದಡಿಗಳೊಡನೆ ಅಲ್ಲಿಂದ ಹೊರಟು ಕರೆಯ ಬದಿಯಲ್ಲಿರುವ "ಪೂರ್ಣಯ್ಯನ ಛತ್ರಕ್ಕೆ ಹೋದರು. ಆ ಛತ್ರದ ಒಳಗಿನ ಭಾಗವು ಕೇವಲ ಬ್ರಾಹ್ಮಣರಿಗೆ ಕಾದಿರಿಸಲ್ಪಟ್ಟಂ ತಾಗಿರುವದು, ಅಲ್ಲಿಯ ಕಾವಲುಗಾರನು ವಿಶೇಷ ಆಶೆಬುರುಕ ನಾಗದ್ದರಿಂದ ನಾರಾಯಣನು ಅವನಿಗೆ ಕಲ ದುಡಗಳನ್ನು ಕೂಡಲು, ಕೂಡಲೆ ಆತನು ಅವರಿಗೊಂದು ಪ್ರಶವಾದ ಕೊಠ ಡಿಯ ಬೀಗ ತೆಗೆದು ಕೊಟ್ಟನು. ವರುಣನು ಸವಿಾಪದ ಕೂಠಿ ಯೋಳಗಿಂದ ತಮಗೆ ಬೇಕಾದ ಪಾತ್ರೆಗಳನ್ನು ಆಸಕೂಂಡು ಬಂದನು. ಬ್ರಹ್ಮ ನು ಸ್ನಾನ ಮಾಡಿ ತನ್ನ ಅಸ್ಮಿಕ ಮುಗಿಸಿದನು. ನಾರಾಯ ಣನು ಅಕ್ಕಿ ಬೇಳೆ ಕಾಯಿಪಲ್ಲೆ ಮುಂತಾದ ಸಿಧಾಸಾಮಗ್ರಿಗಳನ್ನು ತಂದು ಕೊಡಲು, ಇಂದ್ರನು ಮಡಿಯುಟ್ಟು ಅಡಿಗೆಗೆ ಅನುವಾದನು. ಭೋಜನಾನಂತರ ತುಸ ವಿಶ್ರಮಿಸಿ, ಅವರು ಪಟ್ಟಣವನ್ನು ನೋಡುವದಕ್ಕಾಗಿ ನಡೆದರು, ಆಗ ಸಾಯಂಕಾಲದ ೫ ಗಂಟೆ ಯಾದುದರಿಂದ ಆ ಛತ್ರದ ಬಳಿಯ ಪ್ರಮೋದೋದ್ಯಾನದಲ್ಲಿ ಒತ್ತಟ್ಟಿಗೆ ಸನಾಯಿಯು ಸುಸ್ವರವಾಗಿ ಬಾರಿಸಲ್ಪಡಹತ್ತಿತು. ಮತೆಂದು ಕಡೆಗೆ ನರ್ತಕಿಯರು ಕಿರುಗೆಜ್ಜೆಗಳ ಕಾಲುಸಪ್ಪಳ ಮಾಡಿ ಹಾಡತೊಡಗಿದ್ದರು ಇನ್ನೊಟ್ಟಿಗೆ ಜಲತರಂಗದ ಮಂಜು ಲವಾದ ನಾದವು ಆ ಪ್ರಮೋದೋದ್ಯಾನದೊಳಗೆ ವಿಹರಿಸುವ ನವ ತರುಣ-ತರುಣಿಯರನ್ನು ತನ್ನ ಕಡೆಗೆ ಆಕರ್ಷಿಸಿಕೊಳ್ಳಹತ್ತಿತು. ನಮ್ಮ ಬ್ರಹ್ಮಾದಿ ದೇವತೆಗಳು ಆ ಉದ್ಯಾನದಲ್ಲಿ ಕೆಲ ನಿಮಿಷಗಳ