ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಕರ್ನಾಟಕಕ್ಕೆ ಹುತವಾಗಲಿ, ಯಂತ್ರಗಳ ನಾದುರಸ್ಕಾಗಲಿ ಸಂಭವಿಸಿರಬಹುದು. ಅದರಿಂದಲೇ ಊರೊಳಗಿನ ಎಲ್ಲ ದೀಪಗಳೂ ಹೀಗೆ ಒಮ್ಮಲೆ ಕಾಂತ ವಾದವು ಅಲ್ಲಿಯ ಆ ಪ್ರಸಂಗವು ಸುಧಾರಿಸಿದ ಕೂಡಲೆ ಮತ್ತೆ ಈ ದೀಪಗಳು ಹತ್ತುತ್ತವೆ ಎಂದು ನುಡಿಯುವಷ್ಟರಲ್ಲಿ ಹಿನ್ನಲೆ ಎಲ್ಲ ಕಡೆಯ ದೀಪಗಳೂ ಉರಿಯಹತ್ತಿದವು. ಕೂಡಲೆ ದೇವಗೆಣ ಗಳು ಕುಳಿತ ಸ್ಥಳದಿಂದೆದ್ದು ತಮ್ಮ ಬಿಡಾರಕ್ಕೆ ನಡೆದರು. ಮರುದಿನ ಬೆಳಿಗ್ಗೆ ಅವಪಿ ಕ್ಯಾಂಟೋನ್ಮೆಂಟದಂಡಿನ ಠಾಣ್ಯದ ಕಡೆಗೆ ಹೋದರು. ಅಲ್ಲಿಯ ವಿಸ್ತಾರವಾದ ಹಾಗು ಶೋಭಾಯಮಾನವಾದ ರಸ್ತೆಗಳನ್ನು ನೋಡಿ, ತನ್ನ ಅಮರಾವತಿ ಯಲ್ಲಿಯ ಇಂಥ ರಾಜಬೀದಿಗಳನ್ನೇ ಕಟ್ಟಿಸಬೇಕೆಂದು ಇಂದ್ರನು ಗೊತ್ತು ಮಾಡಿಕೊಂಡನು. ಬರುವಾಗ ಅವರು ಸೆಂಟ್ರಲ್ ಕಾಲೇ ಜನ್ನೂ, ಮಲ್ಲೇಶ್ವರಂ ಎಂಬ ಹೊಸ ಉಪನಗರವನ್ನೂ ನೀರಿಕ್ಷಿಸಿ ತಮ್ಮ ಬಿಡಾರಕ್ಕೆ ನಡೆದರು, ಇವರ ಬಿಡಾರದ ಸಮೀಪದಲ್ಲಿಯ ಇರುವ ಭಂಡೀಬರುಾರವಂಬ ಸೂಳೆಯರ ಕೇರಿಯಲ್ಲಿ ಹಾದು ಬರುವಾಗ, ಅಲ್ಲಿಯ ಕೆಲವು ಮನೆಗಳ ಮುಂದಿನ ಜಾಹೀರಾತಿನ ಹಲಿಗೆಗಳನ್ನು ಕಂಡು ಬ್ರಹ್ಮನು ಥಕ್ಕಾದನು ಅವರು ಅಲ್ಲಿ ಕ್ಷಣ ಸಹ ನಿಲ್ಲದೆ, ಶೀಘ್ರವಾಗಿ ತಮ್ಮ ಸ್ಥಳಕ್ಕೆ ಬಂದರು, ಆ ರಾತ್ರಿ ವರುಣನು ಬೆಂಗಳೂರ ಅರ್ವಾಚೀನ ಹಾಗು ಅಧು ನಿಕ ಇತಿಹಾಸವನ್ನು ತಿಳಿಸಿ, “ಮೈಸೂರ ಸಂಸ್ಥಾನವು ಬ್ರಿಟಿಶರೆ ಕೃಪಾಛತ್ರಕ್ಕೊಳಪಟ್ಟಂದಿನಿಂದ ಮೈಸೂರ ಸಂಸ್ಥಾನದ ಖರ್ಚಿನಿಂದ ಇಲ್ಲಿ ಇಂಗ್ಲಿಷರ ದೊಡ್ಡ ದಂಡು ಇರಿಸಲ್ಪಟ್ಟಿರುತ್ತದೆ. ಈ ಪಟ್ಟಿ ಣವು ಹಿಂದುಸ್ತಾನದೊಳಗಿನ ೪ನೇ ತರಗತಿಯ ಪಟ್ಟಣವಾದರೂ, (ಜನಸಂಖ್ಯೆ ೨ ಲಕ್ಷ) ಇಲ್ಲಿರುವ ವಿದ್ಯುತ್ತಿನ ಹಾಗು ನೀರಿನ ಸೌಳ ರ್ಯವು ಈ ದೇಶದೊಳಗಿನ ಯಾವ ನೇ ತರಗತಿಯ ಪಟ್ಟಣದಲ್ಲಿ ಕೂಡ ಇರಲಿಕ್ಕಿಲ್ಲವೆಂದು ಧಾರಳವಾಗಿ ಹೇಳಬಹುದು. ಆಜ್ಞಾ, ನಿನ್ನೆ ಕಾವೇರಿಯನ್ನು ಬೆಂಗಳರ-ಮೈಸಗಿರಲ್ಲಿ ದುಡಿಸಿಕೊಳ್ಳುವಷ್ಟು ಬೇರೆಡೆಯಲ್ಲಿ ದುಡಿಯ ಹಚ್ಚುವದಿಲ್ಲ, ಇಲ್ಲಿಯ ಎಲ್ಲ ಮಂತ್ರ ಗಳಿಗೂ ಕಾವೇರಿ ಪ್ರವಾಹದಲ್ಲುಂಟಾಗುವ ವಿದ್ಯುತ್ ಸಹಾಯಕಿ ವಾಗಿರುತ್ತದೆ” ಎಂದು ವರುಣನು ಹೇಳುತ್ತಿರುವಷ್ಟರಲ್ಲಿ ಹಗಲೆಲ್ಲ ತಿರುಗಾಡಿ ದಣಿದು ಬಂದ ನಮ್ಮ ಆ ದೇವಗಣಗಳಿಗೆ ಪೂರ್ಣಯ್ಯನ