ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಕರ್ನಾಟಕಕ್ಕೆ ಪುಣ್ಯಪ್ರದ ಕರ್ಣಾಟಕದ ದರ್ಶನವೂ ಘಟಿಸುತ್ತಿತ್ತು; ಆದರೆ ಪ್ರಸ್ತುತಕಾಲದಲ್ಲಿ ಅಂಥ ಯುದ್ಧ- ರಾಗಗಳೆಲ್ಲಿಯೇ ನಡೆಯುವ ದಿಲ್ಲ. ಆದುದರಿಂದ ಅಲ್ಲಿಗೆ ನಮ್ಮ ಹೋಗ- ಬಣವು ಸಂಪೂ ರ್ಣವಾಗಿ ನಿಂತು ಹೋಗಿದೆ, ಆಧುನಿಕ ಜನರು ಸರ್ವಸಾಧಾ ರಣ ಕರ್ಮಗಳಲ್ಲಿ ಓಂ ಪ್ರಜಾಪತೇ, ಓಂ ಇಂದ್ರಾದಿ ದಶ ದಿಕಾಲೇಭ್ಯಃ ಎಂದು ನಮ್ಮ ನ್ನು ಆಗಾಗ್ಗೆ ಸ್ಮರಿಸುತ್ತಿರುವ ದೇನೋ ನಿಜ, ಆದರೆ ಅವರಲ್ಲಿಗೆ ಹೋದರೆ, ಆಕ೦ಠವಾಗಿ ಆಹಾರಪಾನಾದಿಗಳು ಸಿಗುವವೋ ಇಲ್ಲವೋ ಎ೦ಬ ಆಶಂಕೆಯಿಂದ ನಾವು ಅಲ್ಲಿಗೆ ಹೋಗುತ್ತಿರುವದಿಲ್ಲ; ಅ ' ನ ಪ್ರತ್ಯಕ್ಷ ಬರುವಿಕೆಯ ಬಗ್ಗೆ ಅಷ್ಟ ಲವಲವಿಕೆಯ ನ್ನು ತೋರುವದಿಲ್ಲ ವರುಣಾ, ನೀನು ಸದೋದಿತ ಸೃಷ್ಟಿಯಲ್ಲಿ ವಾಸವಾಗಿರುತ್ತಿ; ಯಾಕಂದರೆ ಅಲ್ಲಿಯ ಸಮಸ್ತ ದೆಶಗಳಲ್ಲಿ, ಸಮಸ್ತ ಸ್ಥಳಗಳಲ್ಲಿ ಹಾಗು ಸಮಸ್ತ ಜೀವಜಂತುಗಳಿಗೆ ಯಥಾಕಾಲದಲ್ಲಿ ಜಲವನೆ ದಗಿಸುವ ಕೆಲಸವು ನಿನ್ನ ಕಡೆಗೇ ಇರುತ್ತದೆ ಆದುದರಿಂದ, ಈಗ ಕರ್ಣಾಟಕದಲ್ಲಿ ಯಾವ ರಾಜನು ಆಳುತ್ತಿರುವನು? ಅಲ್ಲಿಯ ಪರಿಸ್ಥಿತಿಯು ಹೇಗಿರುತ್ತದೆ? ಮುಂತಾದುದನ್ನು ಹೇಳು ನೋಡೋಣ. ". ವರಣ: ಬ್ರಿಟನ್‌ವೆಂಬ ಪುಟ್ಟ ದ್ವೀಪದಲ್ಲಿ ಇಂಗ್ಲಿಷ ರೆಂಬ ಜನಾಂಗದವರು ವಾಸಿಸುತ್ತಿರುವರು, ಸಾಂಪ್ರತ ಕಾಲ ದಲ್ಲಿ ಅವರೇ ಭಾರತ ಭೂಮಿಯನ್ನು ಏಕ ಛತ್ರಾದಿಪರಾಗಿ ಆಳು ತಿರುವರು ಅವರೆಂಥ ಒದ್ದಿ ಮಾನಜನರನ್ನು ನಾನು ಎಲ್ಲಿಯ ಯಾವ ಯುಗದಲ್ಲಿಯ ನೋಡಿರುವದಿಲ್ಲ ಸೃಥ್ವಿಯ ಇಂಥ ದೊ೦ದು ಖಂಡದಲ್ಲಿ ಅವರ ರಾಜ್ಯವಿರುವದಿಲ್ಲೆಂದು ಹೇಳಲಿಕ್ಕೆ ಶಕ್ಯವಿಲ್ಲ ಸ್ವರ್ಗಲೋಕದೊಳಗೆ ಇಂಗ್ಲಿಷರ ರಾಜ್ಯ ವಿರುವದಿಲ್ಲಿ ಬದೇನೋ ನಿಜ, ಆದರೆ ಕ್ಷಿಪ್ರದಲ್ಲಿದೆ ಈ ಸ್ವರ್ಗರಾಜ್ಯವು ಕೂಡ ಇಂಗ್ಲಿಷರ ವಶವಾಗದೆ ಇರದು ?? ಇಂದ್ರ ನಗುತ್ತ):--ವರುಣಾ, ಕೇವಲ ಪೋರನಂತ ಹೀಗೇಕ ಮಾತನಾಡುತ್ತಿರುವೆ? ಸ್ವರ್ಗಕ್ಕೆ ಬರಲಿಕ್ಕೆ ಇಂಗ್ಲಿಷರಿಗೆ ದಾರಿಯಾ ದರೂ ಉಂಟೆ? ವರುಣ: .. ದಾರಿ ಗೊತ್ತಾಗದ್ದರಿಂದಲೇ ಈ ವರೆಗೆ ಅವರು ಇಲ್ಲಿಗೆ ಬಂದಿರುವದಿಲ್ಲ; ಆದರೆ ಅವರು ಒಳ್ಳೇ ಸಾಹಸಿಗರೂ, ಸತತ