ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ [ಕರ್ನಾಟಕಕ್ಕೆ ತಗಳ ತಲ್ಲಣವು ಹಾರಿತು! ಯೋಚಿಸಿದ್ದೊಂದು ಕಡೆಗೆ; ಈಗ ತಾವು ಭಂಥದ್ದು ಬೇರೆ ಕಡೆಗೆ, ಹೀಗೆ ಆದುದರಿಂದ ಅವರು ಅಲ್ಲಿಯ ಇಳಿದರು. ಒಳಗಿನ ಹುಳುಕನ್ನಾವದನ್ನೂ ಅರಿಯದ ಬ್ರಹ್ಮನಿಗೆ ಈ ಗಂಭವು dಳಿಯಲಿಲ್ಲ, ಅವನು ಇದೇ ಏನು, ಕನ್ನಂಬಾಡಿಗೆ ಹೋಗುವ ಸ್ಟೇಶನ್ನು? ಎಂದು ತನ್ನ ಗೊಗ್ಗ ರದನಿಯಿಂದ ತಮ್ಮ ವ ರನ್ನು ಕೇಳಿಕೊಳ್ಳಲು, ಸಮೀಪದಲ್ಲಿಯೇ ನಿಂತಿದ್ದ ಒಬ್ಬ ಚಪಲ ಪ್ರಯಾಣಿಕನು `ನಸುನಕ್ಕು:- ಸ್ವಾಮಿ, ತಾತಂದಿರೇ,* ಇದು ಮೈಸೂರ ಮಾರ್ಗವಲ್ಲ. `ಬೆಂಗಳೂರಿಂದ ಅರ್ಸಿಕೇರೆಯ ಕಡೆಗೆ ಹೋಗುವ ದಾರಿಯಾಗಿದ್ದು, ಈ ಸ್ಟೇಶನ್ನಿಗೆ ಚಿಕ್ಕಬಾಣಾವರವೆಂ ದೆನ್ನುವರು, ಬೆಂಗಳೂರಸಿಟಿಯಲ್ಲಿ ಗಾಡಿ ಏರುವಾಗ ತಾವು ಚೆನ್ನಾಗಿ ವಿಚಾರಿಸಲಿಲ್ಲೆಂಬಂತೆ ಕಾಣುತ್ತದೆ. ಹೋಗಿರಿ, ಈಗಾದರೂ ಏನಾ ಯಿತು. ಅಗೋ, ಆಚೆಕಡೆಗಿರುವ ಕಂಬಿಯ ಮೇಲಿನ ಬೇರೆ ರೈಲ ನಾರೋಹಿಸಿರಿ, ಅದು ಇನ್ನು ಒಂದು ಗಂಟೆಗೆ ಬೆಂಗಳೂರಿಗೆ ತಲು* ಪುವದು, ಅಲ್ಲಿ ಸಾಯಂಕಾಲದ ವರೆಗೆ ನಿರೀಕ್ಷಿಸಿದರೆ, ಕನ್ನಂಬಾ ಡಿಗೆ ಹೋಗುವ ಬೇರೆ ರೈಲು ನಿಮಗೆ ದೊರಕೀತು, ಎಂದನು. ಬ್ರಹ್ಮನನ್ನು ಠಕ್ಕಿಸಿ ಕನ್ನಂಬಾಡಿಗಂದು ಕೋಲಾರಿಗೆ ಕರೆ ದೊಯ್ಯ ನಡೆದಿದ್ದ ನಾರಾಯಣಾಧಿಗಳು, ಆಗ ಮನಸ್ಸಿನಲ್ಲಿ ಬಹಳ ಪಾಗಿ ವಿಷಾಧಿಸಿದರು. ತಮ್ಮ೦ಥ ತಿಳಿದವರೇ ಬ್ರಹ್ಮ ಸಂಕಲ್ಪಕ್ಕೆ ವಿರುದ್ಧವಾಗಿ ನಡೆಯ ಹೋಗಿ ಹೀಗೆ ಮುಖಭಂಗಿತರಾಗುತ್ತಿರು ವಾಗ, ಪಾಪ! ಭೂಲೋಕದ ಪ್ರಾಣಿಗಳು ಅಜ್ಞಾನದಿಂದ ಬ್ರಹ್ಮ ಸಂಕಲ್ಪಕ್ಕೆ ವಿರುದ್ಧವಾಗಿ ನಡೆಯ ಹೂಗಿ ನಾನಾಯಾತನೆಗಳನ್ನು ಭೋಗಿಸುತ್ತಿರುವದರಲ್ಲಿ ಆಶ್ಚರ್ಯವೇನೆಂದು ಅವರು ಹಳಹಳಿಸಿ ದರು. ಅವರು ಕೂಡಲೆ ಬ್ರಹ್ಮನನ್ನು ಆ ಪಕ್ಕದಲ್ಲಿಯ ಬೇರೆ ರೈಲಿಗೆ ಕರೆದೊಯ್ದು ಆದನ್ನಾ ರೋಹಿಸಿ, ನಡೆದ ವೃತ್ತಾಂತವನ್ನೆಲ್ಲ ಬಿಚ್ಚು ಮಾಡಿ ಅವನಿಗೆ ಹೇಳಿದರು, “ತಮ್ಮಗಳಿರಾ, ಸಾಕ್ಷಾತ್ ಪ್ರಭುವೇ ಬ್ರಹ್ಮ ಸಂಕಲ್ಪವನ್ನನುಸರಿಸಿ ನಡೆಯುತ್ತಿರಲು, ನೀವು ಗಳು ಹೀಗೆ ವಿಪರೀತವಾಗಿ ಆಚರಿಸಿದ್ದು ಶುದ್ಧ ತಪ್ಪು, ಆಗಲಿ, ಆಗಿ ಹೋದ ಮಾತಿಗೆ ಮಾಡುವದೇನು? ಎಂದು ನುಡಿದು ಅಥ ಇನ್ನು ಸಮಾಧಾನಪಡಿಸಿದನು. ಬಳಿಕ ಅವರು ಕೋಲಾರಿಗೆ ಹೋಗಬೇಕೆಂಬ ಹಂಬಲವನ್ನೆ