ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ] ೧೦೩ ಬಿಟ್ಟು ವರುಣನಿಂದ ಅಲ್ಲಿಯ ವಿಶೇಷವನ್ನು ಕೇಳಿಕೊಳ್ಳಲಾರಂಭಿಸಿ ದರು; ಆಗ ವರುಣನು:- ಮೈಸೂರ ಪ್ರಾಂತದಲ್ಲಿ ಕಲಾರ ಜಿಲ್ಲೆಯು ಹಿಂದುಬಗೆಯ ರುಕ್ಷಪ್ರಾಂತವೇ ಎಂದು ಅನ್ನಬಹುದು. ಆದರೆ ಅಲ್ಲಿ ಹೊರಟಿರುವ ಬಂಗಾರದ ಖಣಿಗಳ ಮೂಲಕ ಈಚೆಗೆ ಆ ಪ್ರಾಂತವು ವಿಶೇಷವಾಗಿ-ಕೋಲಾರ ಪಟ್ಟಣದ ಸಮೀಪದ. ಪ್ರದೇಶವು ಪ್ರೇಕ್ಷಣೀಯವಾಗಿರುತ್ತದೆ. ಕೋಲಾರದ ಬಳಿಯ ಖಣಿಗಳಿಂದ ಬಂಗಾರ ತೆಗೆಯುವ ಗುತ್ತಿಗೆಯನ್ನು ಒಬ್ಬ ಹುರೂt ಪಿಯನ್ನ ಕಂಪನಿಯವರು ಹಿಡಿದಿದ್ದು, ಮೈಸೂರ ಸರಕಾರಕ್ಕೆ ಆ ಖಣಿಯ ಮಾಲಕಿಯ ಸಲುವಾಗಿ ಪ್ರತಿವರ್ಷ ಎಷ್ಟೋ ಲಕ್ಷರೂಪಾ ಯಿಗಳ ಆದಾಯವಾಗುತ್ತಿದೆ. ಮೊದಲು ಅಲ್ಲಿ ಸೀಮ ಎಂಜಿನ್ನು ಗಳ ಸಹಾಯದಿಂದ ಖಣಿಗಳನ್ನು ತೋಡಿ ಒಳಗಿನ ಬಂಗಾರದ ಅಂಶಗಳ ಕಲ್ಲುಗಳನ್ನು ತೆಗೆಯುತ್ತಿದ್ದರು ಆದರೆ ಆ ಖಣಿಗಳ ಕೆಲ ಸಕಾಗಿ ಈಚೆಗೆ ೨೦ ವರ್ಷಗಳಿಂದ ಮೈಸೂರ ಸೀಮಯಳಗಿನ ಶಿವಸಮುದ್ರದಲ್ಲಿ ಕಾವೇರಿಯ ಪ್ರವಾಹದಿಂದ ಉತ್ಪನ್ನವಾಗುವೆ ವಿದ್ಯುತ್ತನ್ನು ಉಪಯೋಗಿಸುತ್ತಿ ರುವದರಿಂದ, ಖಣಿಗಳ ಕೆಲಸಕ್ಕೆ ಖರ್ಚು ಕಡಿಮೆ ಹತ್ತುವದಲ್ಲದೆ, ಹೆಚ್ಚು ಸೌಕರ್ಯವೂ ಉಂಟಾಗಿ ರುತ್ತದೆ, ಅಲ್ಲಿಯ ಗುಡ್ಡಗಳಲ್ಲಿ ಬಂಗಾರದ ಕಲ್ಲುಗಳಿಗಾಗಿ ನೋಡಿದ ಖಣಿಗಳ ಆಳವು ಕೆಲವು ಕಡೆಗೆ ೨-೩ ಮಲುಗಳ ವರೆಗೆ ಹೊಗಿರು ತವೆ; ಬೇರೆ ಕೆಲವು ಖಣಿಗಳಲ್ಲಿ ೫-೬ ಮೈಲುಗಳ ತನಕ ತಗ್ಗು ಕೂಡಿ ಬಂಗಾರದ ಕಲುಗಳನು ತೆಗೆಯುತ್ತಿ ರುವರು. ಅವು. ದೂರದ ವರೆಗಿನ ನಿರ್ವಾತಪ್ರದೇಶದಲ್ಲಿ ( ಹಗೆಗಳಲ್ಲಿ) ಹೋಗಿ ಬರುವೆ ದಕ್ಕೆ ವಿದ್ಯುತ್ತಿನ ಬಹು ಶೀಘ್ರವಾಗಿ ಏರಿಳಿಯುವ ತೊಟ್ಟಿಲಗಳ೩ ಟೂರುವರು; ಹಾಗು ಆ ತಗ್ಗುಗಳಲ್ಲಿ ಲೋಹದ ಕಂಬಿಗಳ ಮೇಲೆ ನಡೆಯುವ ಟ್ರಾಲಿಗಳೂ, ವಿದ್ಯುದ್ದೀಪಗಳೂ ಏರ್ಪಟ್ಟಿರುತ್ತವೆ. ಆ ಖಣಿಯೊಳಗೆ ಕೆಲಸ ಮಾಡುವವರ ಶ್ವಾಸೋಚ್ಛಾಸಕ್ಕೆ ಮೇಲು ಗಡಿಯ ಯಂತ್ರಗಳ ಸಹಾಯದಿಂದ ಕೃತ್ರಿಮ ಹವೆಯು ಪೂರೈಸ ಲ್ಪಡುತ್ತದೆ. ಆ ಖಣಿಗಳಲ್ಲಿ ಹೊರಡುವ ದೊಡ್ಡ ದೊಡ್ಡ ಪ್ರವಾ ಹಗಳ ನೀರನ್ನು ಮೇಲಕ್ಕಳೆದು ಚೆಲ್ಲುವ ಎಷ್ಟೋ ಯಂತ್ರಗಳು ಹಗಲಿರುಳೆನ್ನದೆ ಹಿಂದೇಸವನೆ ವೇಗದಿಂದ ಕೆಲಸ ಮಾಡುತ್ತಿರು ವ, ಆ ಖಣಿಗಳಲ್ಲಿಯ ಬಂಗಾರದ ಕಲ್ಲುಗಳು ಲೆಹಮಾರ್ಗ,