ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೫ ದೇವತೆಗಳ ಆಗಮನ] ಸಾಗಿರಲು, ಶಿವಸಮುದ್ರಕ್ಕೆ ಹೋಗುವ ಒಂದು ಮೋಟಾರು ಕಾರು ಅವರ ಕಣ್ಣಿಗೆ ಬಿದ್ದಿತು. ಕೂಡಲೆ ಅವರು ಮೋಟಾರ ಡ್ರಾಯವರ ನಿಗೆ ಸಂಜ್ಞೆ ಮಾಡಿ, ಅದನ್ನು ನಿಲ್ಲಿಸಿ, ತಾವೆಲ್ಲರೂ ಅದರಲ್ಲಿ ಹತ್ತಿ ಶಿವಸಮುದ್ರದ ಕಡೆಗೆ ಸಾಗಿದರು. ಶಿವಸಮುದ್ರಮ್. 9ಳಿ ಬೆಂಗಳೂರಿಂದ ಬೆಳಿಗ್ಗೆ ೯ ಕ್ಕೆ ಹೊರಟ ಮೋಟಾರಕಾರು ತನ್ನ ಸ್ವಾಭಾವಿಕ ಗತಿಯಿಂದ ಸಾಗಿ, ಮಧ್ಯಾಹ್ನದ ೧೨ ಗಂಟೆಗೆ ನವ, ದೇವತೆಗಳನ್ನು ಶಿವಸಮುದ್ರವದ ಹೈಡೊ ಎಲೆಕ್ಕಿ'ಪಾವರೆ ಸ್ನೇಶನ್ನಿನೆದುರಿಗಿನ ಟಾಮ್ಪಲರ್ಸ ಬಂಗಲೆಗೆ ತಂದು ಬಿಟ್ಟಿತು, ಆಗ ಈ ನಟ್ಟಡವಿಯೊಳಗಿನ ಪ್ರದೇಶದಲ್ಲಿ ತಮ್ಮ ಊಟ-ಉಪಚಾರಗಳ ಗತಿಯನೆಂದು ಬ್ರಹ್ಮ ನು ವರುಣ ನನ್ನು ಕೇಳಲು, ವರುಣನು:-ಅಜ್ಞಾ, ಈ ಬಂಗಲೆಯಲ್ಲಿ ನಮಗೆ ಬೇಕಾದ ಪಾತ್ರೆ-ಪಡಗುಗಳು ಸಿಗುವವಲ್ಲದೆ, ಇಳಕೊಳ್ಳಲಿಕ್ಕೆ ಪ್ರಶಸ್ತವಾದ ಕೊಠಡಿಯ ಕೊಡಲ್ಪಡುವದು, ಇಲ್ಲಿಯೇ ಸಮೀಪದಲ್ಲಿರುವ ಪಬ್ಲಿಕ್ ಸ್ಕೂರಿನಲ್ಲಿ ಅಕ್ಕಿ, ಬೇಳೆ, ಕಾಯಿಪಲ್ಲೆ ಮೊದಲಾದ ಎಲ್ಲ ಸಾಮಾನುಗಳೂ ಸಿಗುತ್ತವೆ. ಅಂದಮೇಲೆ ಊಟದ ಬಗ್ಗೆ ಯೋಚ ಸಯೇಕೆ? ಎಂದಂದು, ತಮ್ಮ ಸಾಮಾನುಗಳನ್ನು ವ್ಯವಸ್ಥೆಯಿಂದಿ ದಿಸಿ, ಅಲ್ಲಿಯ ಚೀಫ ಆಪರೇಟರರ ಕಚೇರಿಗೆ ಹೋಗಿ, ತಮಗೆ ಬೇಕಾಗಿರುವ ಸ್ಥಳ ಹಾಗು ಬೇರೆ ಸಾಮಾನುಗಳ ಬಗ್ಗೆ ಕೇಳಿಕೊ ಜೈಲು, ಕೂಡಲೆ ಅಲ್ಲಿಯ ಗುಮಾಸ್ತನೊಬ್ಬನು ಬಂಗಲೆಯ ವರೆಗೆ ಬಂದು ಇವರ ಇಷ್ಟಾರ್ಥವೆಲ್ಲವನ್ನೂ ಪೂಸಿದನು. ನಮ್ಮ ದೇಶದಲ್ಲಿ ಎಲ್ಲ ದೊಡ್ಡ ದೊಡ್ಡ ಪಟ್ಟಣಗಳಲ್ಲಿಯೂ ಏಾವಲರ್ಸ ಬಂಗಲೆಗಳು ಈಚೀಚೆಗೆ ಕಟ್ಟಲ್ಪಟ್ಟಿರುತ್ತವೆ, ಆದರೆ ಇಲ್ಲಿಯ ಬಂಗಲೆಗಳು ಕೇವಲ ಯುರೋಪಿಯನ್ನ ಹುದ್ದೆ ದಾರರ ಸಲುವಾಗಿಯೇ ಆಗಿವೆಯೆಂದು ಬಹು ಜನರ ತಿಳುವಳಿಕೆಯಾಗಿರು ಇದೆ. ಜನರು ಹಾಗೆ ತಿಳಕೊಳ್ಳಲಿಕ್ಕೆ ಉಂಟಾಗುವ ಸಬಲ ಕಾರಣ ಗಳೇ ಅದಕ್ಕೆ ಆಧಾರವಾಗಿವೆ. 'ಇಲ್ಲಿಯ ಬಂಗ್ಲೆಗಳಲ್ಲಿ ಸರ್ವಸಾಮಾ