ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ [ಕರ್ನಾಟಕಕ್ಕೆ ನರನ ಇಳಿಗೊಡುವದಿಲ್ಲ; ಹಾಗು ಇವರಿಗೆ ಬೇಕಾಗುವ ಅನು ಕೂಲತೆಗಳೂ ಇರುವದಿಲ್ಲ; ಯುರೋಪಿಯನ್ನರಿಗೆ ಅನುಕೂಲವಾ ಗುವಂತೆಯೇ ನಮ್ಮಲ್ಲಿಯ ಬಂಗ್ಲೆಗಳ ವ್ಯವಸ್ಥೆ ಯಿರುತ್ತದೆ; ಆದರೆ ಮೈಸೂರ ದೇಶದಲ್ಲಿಯ ದ್ರಾವ ಲರ್ಸಬಂಗ್ಲೆ ಛತ್ರ)ಗಳು ಪರದೇಶದ ಜನರಿಗಿಂತ ನಮ್ಮ ವರ ಸೌಕರ್ಯದ ಕಡೆಗೆ ಹಚ ಲಕ್ಷ ಕೊಟ್ಟು ಕಟ್ಟಲ್ಪಟ್ಟಿರುತ್ತವಲ್ಲದೆ, ಅಲ್ಲಿ ಪ್ರಯಾಣಿಕರಿಗೆ ಸರ್ವಸಾಧಾರಣ ವಾಗಿ ಬೇಕಾದ ಪಾತ್ರೆ, ಉರುವಲು ಗುಂತಾದವುಗಳೂ ಸಿಗುತ ವ. ನಂತರ ದೇವಗಣಗಳು ಸವಿ. ಸದ ಸ್ವಚ್ಛವಾದ ತಣ್ಣೀರಿನ ನಲ್ಲಿಯಲ್ಲಿ ಮನದಣಿ ಸ್ನಾನಮಾಡಿ 'ಅಡಿಗೆ ಊ ಗಳನ್ನು ತೀರಿಸಿ ದರು, ತುಸ ಹೊತ್ತು ವಿಶ್ರಮಿಸಿ, ಶಿವಸವ ಎದ್ರದೊಳಗಿನ ಪಾವರ ಹಾವುಸನ್ನು ನೋಡಹೋದರು, ಶಿವಸವದ್ರವು ಬೆಂಗಳೂರಿಂದ ೫೦-೬೦ ಮೈಲುಗಳ ಮೇಲೆ, ಬೆಂಗಳೂರ-ಮೈಸೂರ ರೇಲ್ವೆ ಲಾಯಿನಿ ನೂಳಗಿನ ಮರ ಎಂಬ ಸ್ಟೇಶನ್ನಿನಿಂದ ಸರಾಸರಿ ೪೦ ಮೈಲು ಗಳ ಮೇಲೆ ಕಟ್ಟಡವಿಯಲ್ಲಿರುತ್ತದೆ - ಕೊಡಗು ಪ್ರಾಂತದೊಳ ಗಿನ ನೀಲಗಿರಿ ಗುಡ್ಡಗಳ ಸಾಲಿನಲ್ಲಿ ಉಗಮವಾದ ಕಾವೇರಿ ಹೊಳೆಯು ವಸೂರ ಪ್ರಾಂತದೊಳ `೦ದ ಹರಿಯುತ್ತ ಬಂದು, ಈ `ವಸಮುದ್ರದ ಬಳಿಯಲ್ಲಿ ೪೦೦ ಫೂಟು ಎತ್ತರದಿಂದ ಕೆಳಕ್ಕೆ ಧುಮುಕುತ್ತದೆ; ಹಾಗು ಅಲ್ಲಿಂದ ಮುಂದೆ ಮದ್ರಾಸ ಇಲಾಖೆ ಯುಸು ಹೊತ್ತು ಹರಿಯುತ್ತ ಸಮುದ್ರಕ್ಕ ಕೂಡುತ್ತದೆ. ವರ್ಷ ಗಟ್ಟೆ ಇಷ್ಟು ಎತ್ತರದಿಂದ ಬಿದ್ದು ಪುಕ್ಕಟೆಯಾಗಿ ಹರಿಯುವ ಈ ನೀರಿನ ಉಪಯೋಗವನ ಯಾವ ಬಗೆಯಿಂದ ಸಾರ್ಥಕವಾಗಿ ಮಾಡಿಕೊಳ್ಳಬೇಕೆಂಬ ಕಲ್ಪನೆಯ ಮೈಸೂರ ದೇಶದ ಸುಪ್ರಸಿದ್ಧ ದಿವಾಣರಾಗಿದ್ದ ಪ ವಾ ಸರ ಶೇಷಾದ್ರಿ ಅಯ್ಯರರೆಂಬ ಕುಶಾಗ್ರ ಬುದ್ದಿಯವರ ಮನಸ್ಸಿನಲ್ಲಿ ಎಲ್ಲಕ್ಕೂ ಮೊದಲು ಪ್ರಾದುರ್ಭವಿಸಿತು. ಬಳಿಕ ಅವರು ಆ ನೀರಿನ ಉಪಯೋಗವನ್ನು ಮಾಡಿಕೊಂಡು ಹೇಗೆ ಲಾಭಪಡೆಯಬೇಕೆಂಬ ವಿಷಯವಾಗಿ ಯುರೋಪ, ಅಮೇರಿಕೆಗಳ ಪ್ರಸಿದ್ಧ ಸಂಶೋಧಕರೊಡನೆ ಪತ್ರವ್ಯವಹಾರ ಮಾಡಿ ಒಂದು ಸೀನು (ಯೋಜನೆಯು)ನ್ನು ಗೊತ್ತು ಮಾಡಿದರು ಅವರ ಆ ಸೀನು ಎಷ್ಟೋ ಜನ ಪ್ರಸಿದ್ದ ಇಂಜಿನಿಯರಿಗೆ ಕೂಡ ಯಶಸ್ವಿಯಾಗಬಹು ದೆಂದು ಖಾತ್ರಿಯಾಗಲಿಲ್ಲ; ಹೈಡೋ ಅಲೆಕ್ಸಿ ಕ್ಪಾವರ ಸ್ಟೇಶನ್ನು