ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ದೇವತೆಗಳ ಆಗಮನ ಅಲ್ಲಿ ಇಸವಿ ಸನ್ ೧೮೯೯ರಲ್ಲಿ ಕಟ್ಟಲ್ಪಟ್ಟಿತು, ಅದರ ಗುತ್ತಿಗೆಯು ಅಮೇರಿಕೆಯ ಜನರಲ್ ಇಲೆಕ್ಕಿಕ್‌ ಕಂಪನಿಗೆ ಕೊಡಲ್ಪಟ್ಟ ತು. ಶಿವಸಮುದ್ರದ ಇಲೆಕ್ನಿಕ್‌ ಸ್ಟೇಶನ್ನು ಹಿಂದುಸ್ತಾನದೊಳಗೆ ಇಷ್ಟೇ ಅಲ್ಲ; ಎಲ್ಲ ಬ್ರಿಟಿಶ ವಸಹಾತುಗಳಲ್ಲಿಯ ಮೊದಲನೇ ಹೈಡೊ ಇಲೆಕ್ನಿಕ್ ಸಾವರ ಸ್ಟೇಶನಾಗಿರುತ್ತದೆ. ೧೯೧೨ರಲ್ಲಿ ಆ ಪಾವರ ಹೌಸು ಸಂಪೂರ್ಣವಾಗಿ, ಅಲ್ಲಿ ವಿದ್ಯುತ್ತು ಉಂಟಾಗಲಾ ರಂಭಿಸಿತು; ಹಾಗು ಆಗಿನಿಂದಲೇ ಆ ವಿದ್ಯುತ್ತು ಅಲ್ಲಿಂದ ೯೨ ಮೈಲು ದೂರದಲ್ಲಿರುವ ಕೋಲಾರ ಖಣಿಗಳಿಗೆ ಪೂರೈಸಲ್ಪಡಹತ್ತಿತು. ದೇವಗಣಗಳು ಇಳಕೊಂಡಿದ್ದ ಬಂಗಲೆಯ ಕಡೆಯಿಂದಲೇ ಶಿವಸಮುದ್ರದ ಧಬಧಬೆಯು ಒಳ್ಳೆ ಮನೋಹರವಾಗಿ ಆಣು ತಿತ್ತು, ಶಿವಸಮುದ್ರವು ಅರಣ್ಯ ವಧ್ಯ-ಲ್ಲಿರುವದರಿಂದ ಸುತ್ತಲೂ ದೊಡ್ಡ ದೆ ಇಡ್ಡ ಗುಡ್ಡಗಳ, ಅವುಗಳ ದರಿ- ಕಂದರಗಳಲ್ಲಿ ಹುಲಿ, ಚಿರ್ಚ ಮುಂತಾದ ಹಿಂಸ್ರಪಶುಗಳೂ ಇರುತ್ತವೆ ಆದವಿ೦ದ ನಮ್ಮ ದೇವಗಣಗಳು ಆ ಸಾಯಂಕಾಲದ ಸಮಯದಲ್ಲಿ ತಮಿ ಪಕ್ಕ ಹೋಗಿ ಧಬಧಬೆಯನ್ನು ನೋಡುವ ಉಸಾಬರಿಯನ್ನು ಮಾаಲಿಲ್ಲ | ಈಗ ಶಿವಸಮುದ್ರದ ಅಲೆಕ್ಸಿ ಕ್ಪಾವರ ಹೌಸ ಎಲ್ಲಿ ಕಟ್ಟಿ ಲ್ಪಟ್ಟಿರುತ್ತದೆಯೋ, ಅಲ್ಲಿ ಹಿಂದಕ್ಕೆ ಜನವಸತಿ ಇರಲಿಕ್ಕಿಲ್ಲವೆಂದು ಸಹಜವು; ಆದರೆ ಈಚೆ 1 ಅಲ್ಲಿ ೧೦೦೦ದ ವರೆಗೆ ಜನವಸತಿಯರು ತದೆ. ಆ ವಸತಿಯೆಲ್ಲ ಅಲ್ಲಿಯ ಪಾವಗಹೌಸಿನಲ್ಲಿ ದುಡಿಯುವ ಕೆಲಸಗಾರರದೇ ಆಗಿರುತ್ತದೆ. ಮೈಸೂರ ಸರಕಾರದಿಂದ ಆ ಜನ ರಿಗೆ ಅವರವರ ದರ್ಜೆಯ ಪ್ರಕಾರ ಇರಲಿಕ್ಕೆ ಮನೆಗಳೂ, ನೀರಿನ ನಲ್ಲಿಗಳೂ, ವಿದ್ಯುಲ್ಲಾಬಿ ಟುಗಳೂ ಪುಕ್ಕಟೆಯಾಗಿ ಕಡಲ್ಪಟ್ಟರು ತವೆ. ಶಿವಸವ ದ್ರವು ಅರಮಧ್ಯದಲ್ಲಿರುವದರಿಂದ ಅಲ್ಲಿ ಮಲೇ ರಿಯಾದ ಉಪದ್ರವವು ಬಹಳ ಯಾವ ಸ್ಥಳದಲ್ಲಿ ಕಾವೇರಿ ಹೂಳೆಯು ೪೦೦ ಅಡಿಗಳಿಂದ ಕೆಳಕ್ಕೆ ಧುಮುಕುತ್ತದೆಯೋ ಆ ಸ್ಥಳವು ಪಾವರಹೌಸ ಕಟ್ಟಲಿಕ್ಕೆ ಆನುಕೂಲವಾಗಿರುವದಿಲ್ಲಾದ್ದರಿಂದ ಅದನ್ನು ಆ ಸ್ಥಳದಿಂದ ಸರಣಿ ಸರಿ ಮುಕ್ಕಾಲು ಮೈಲಿನ ಮೇಲೆ ನದಿಯ ಪಾತ್ರದ ಬಳಿಯಲ್ಲಿ ಕಟ್ಟಿರುತ್ತಾರೆ. ಶಿವಸಮುದ್ರದಿಂದ ಸರಾಸರಿ ೪ ಮೈಲಿನ ಅಂತ