ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ [ಕರ್ನಾಟಕಕ್ಕೆ ಮದ್ಯರಿಂದ ಹಿರೋಡೆಗೆ ಹೋಗುವ ರೈಲು ರಾತ್ರಿ 8 ಗಂಟೆಯ ಸಮಯಕ್ಕೆ ಬರುವದಿತ್ತು, ಅದುಂದ ದೇವಗಣಗಳು ಸಮೀಪದ ಛತ್ರದಲ್ಲಿ ಸಾಯಂಕಾಲದ ಆಯ್ಕೆ ಕವನ್ನು ತೀರಿಸಿಕೊಂಡರು; ಹಾಗು ಸ್ಟೇಶನ್ನಿನಲ್ಲಿಯ ಪ್ರಶಸ್ತವಾದ ಹಿಂದೂ ಹೋಟಲಲ್ಲಿ ಉಪಹಾರ ವನ್ನು ಮಾಡಿಕೊಂಡು, ವೆ: ಟಂಗರೂಮಿನಲ್ಲಿ ಪವಡಿಸಿದರು, ಅಂದು ಅವರು ೪೦ ಮೈಲಿನ ಪ್ರವಾಸವನ್ನು ಝಟಕಾ ಬಂಡಿಯಲ್ಲಿ ಮಾಡಿ ಬಂದುದರಿಂದ ಅವರ ಮೈ ನೋವಾಗಿದ್ದವು, ಅದರಿಂದ ಅವರಿಗೆ ಗಾಡವಾಗಿ ಎದೆಹತಿ ತು, ಅವರು ಹೋಗುವ ರೈಲು ಬಂದು ಪಾ ಟ ಫಾರ್ಮಿನ ಮೇಲೆ ನಿಂತರೂ ಅವರಿಗೆ ಎಚ್ಚರವಾಗಲಿಲ್ಲ. ಮುದ. ರಲ್ಲಿ ಪ್ರತಿಯೊಂದು ಗಾಡಿಗಳು ಸರಾಸರಿ ಅರ್ಧತಾಸಿನ ವರೆಗೆ ನಿಲ್ಲು ವವಾದ್ದರಿಂದ ಅಂದು ಅವರಿಗೆ ಆ ಗಾಡಿ ಸಿಕ್ಕಿತು, ಗಾಡಿ ಬಂದು ನಿಂತಮೇಲೆ ಇಳಿದ ಪ್ರಯಾಣಿಕರ ಗದ್ದಲದ ಮೂಲಕ ವೃದ್ದ ನಾದ ಬ್ರಹ್ಮನಿಗೆ ಮೊದಲು ಎಚ್ಚರವಾಯಿತು ಕೂಡಲೆ ಅವನು ನಾರಾಯ ಣಾದಿ ಸಂಗಡಿಗ - ನು” ಎಬ್ಬಿಸಿದನು. ಬಳಿಕ ಅವರು ಅವಸರದಿಂದ ಎದ್ದು ಫ್ರೆಂಚರ ಕ್ಸಿನ್ ತಿಕೀಟುಗಳನ್ನು ಕೊಂಡು ಕೊಂಡು ಗಾಡಿಯನ್ನು ಹತ್ತಿದರು. ಅಷ್ಟರಲ್ಲಿ ಗಾಡಿಯ ಹೊರ ಟಿತು; ಆದರೆ ತಿಕೀಟು ಕೊಳ್ಳುವಾಗ ವರಣನು ತಿಕೀಟ ಮಾಸ ರನ ಕಡೆಗೆ ಕೊಟ್ಟ ೧೦ ರೂಪಾಯಿಗಳ ನೋಟಿನಲ್ಲಿ ಮದ್ದೂರಿನಿಂದ ಹಿರೋಡೆಯ ನಾಲ್ಕು ತಿಕೀಟಿನ ಬಗ್ಗೆ ೨ ರೂಪಾಯಿ ಮುರಕ೩೦ ಡು ಬಾಕಿ ೮ ರೂಪಾಯಿಗಳನ್ನು ಅವನು ಇವನಿಗೆ ಕೊಡಲಿಲ್ಲ. ಇವನಾದರೂ ನಿದ್ದೆಗಣ್ಣಿನಲ್ಲಿ ಕೊಡೆಂದು ಅವನನ್ನು ಕೇಳಲಿಲ್ಲ. ಗಾಡಿಯಲ್ಲಿ ಕುಳಿತ ಬಳಿಕ ದೇವಗಣಗಳಲ್ಲಿ ದುಡ್ಡಿನ ಲೆಕ್ಕ ನಡೆದಾಗ. ವದರಲ್ಲಿಯ ಮೈಸೂರ ಸೀಮೆಯ ಮಾರನು ತಮಗೆ ಚೆನ್ನಾಗಿ ಜಿ ತೋರಿಸಿದನೆಂದು ಅಂದುಕೊಂಡು ಬಹಳವಾಗಿ ಹಳಹಳಿಸಿದರು! * ಸರಾಸರಿ ಐದು ಗಂಟೆಗೆ ಆ ಗಾಡಿಯು ಫ್ರೆಂಚರಾಕ್ಷಿಗೆ ಬಂ ದಿತು, ಆಗ ಬೇಸಿಗೆಯ ಕಾಲವಾದ್ದರಿಂದ ಆ ವೇಳೆಗೆ ನಿಚ್ಚಳವಾಗಿ ಕಾಣಿಸಹತಿ ತು, ಕೂಡಲೆ ದೇವತೆಗಳು ಗಾಡಿಯಿಂದಿಳಿದು ಕವಿ ಪದ ಛತ್ರಕ್ಕೆ ಹೋದರು. ಫ್ರೆಂಚರಾ (ಹಿರೋಡೆ) ಎಂಬ ಊರು ಅಷ್ಟೊಂದು ದೊಡ್ಡದಲ್ಲ. ೧೮ನೇ ಶತಕದ ಅಂತ್ಯಭಾಗದಲ್ಲಿ ಆ ಊರ ಹತ್ತರ ಫ್ರೆಂಚರಿಗೂ ಇಂಗ್ಲಿಷರಿಗೂ ಕಡುಕಾಳಗವಾಯಿತು.