ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

15 ದೇವತೆಗಳ ಆಗಮನ] റ ಅಪ್ರಮಾಣಿಕ ವ್ಯವಸ್ಥಾಪಕ-ಪೂಜಾರಿಗಳ ಮೂಲಕ ನಮ್ಮ ಈ ಬರವಣಿಗೆಯು ನಿರಾಧಾರವೆಂದು ಕಂಡು ಬಂದರೂ, ಉಳಿದ ಬಹು ದೇವಸ್ಥಾನಗಳಲ್ಲಿ ಒಳ್ಳೆ ವ್ಯವಸ್ಥೆಯಿರುತ್ತದೆನ್ನಲಿಕ್ಕೆ ಬಾಧಕವಿಲ್ಲ. ದೇವತೆಗಳು ಶ್ರೀರಂಗನಾಥನ ಧೂಲಿದರ್ಶನ ಮಾಡಿಕೊಂಡು ಆ ಭವ್ಯ ದೇವಾಲಯದಲ್ಲಿ ಅತ್ತಿತ್ತ ತಿರುಗಿ ನೋಡಿ, ಊರೊಳಗೆ ನಡೆದರು. ತುಸ ದೂರ ಹೋಗುವಷ್ಟರಲ್ಲಿ ಅವರ ಬಲಕ್ಷ ಕಾಮನ ಬಿಲ್ಲಿನಂಥ ಹಿಂದು ಡೊಂಕಾದ ಸೇತುವೆಯು ಕಾಣಿಸಿತು ಕೂಡಲೆ ದೇವಗಣಗಳು ಅದರ ಬಳಿಗೆ ಹೋಗಿ ನೋಡುತ್ತಾರೆ ಅದೊಂದು 'ಇಟ್ಟಂಗಿಯಿಂದ ಕಟ್ಟಲ್ಪಟ್ಟ ೩೦-೩೨ ಮೊಳ ಉದ್ದವಾದ ನಡು ಮತ ಎತ್ತರವಾದ ಪೂಲಾಗಿದ್ದು, ಅದಕ್ಕೆ ನಡುವೆ ಹಿಂದೂ ಕಂಬ ವಿಲ್ಲ ಅದು ಕಾಮನಬಿಲ್ಲಿನ ಹಾಗೆ ನಡುವೆ ತುಸ ಎತ್ತರವಾಗಿದ್ದು ಎರಡೂ ಮಗ್ಗ ಲು ಇಳಕಲಾಗಿರುತ್ತದೆ. ಅದರ ಮೇಲೆ ಹತ್ತಿ ಅಡ್ಡಾಡಿದರೆ ಅದು ಜೋಕಾಲಿಯಂತೆ ತುಸ ಅಲ್ಲಾಡಹತ್ತುತ್ತದೆ. ಅದನ್ನು ಟೀಪೂಸುಲ್ತಾನನ ಕಾಲದಲ್ಲಿ ಹಿಬ್ಬ (ವೆಲ್ಲಸ್ಥಿ) ಫ್ರೆಂಚ ಕಾರಾಗೀರನು ಕಟ್ಟಿರುವನು. ಈಗ ನೂರು ವರ್ಷಗಳಿಂದ ಅದನ್ನು ಯಾರೂ ದುರಸ್ತ ಮಾಡದಿದ್ದರೂ, ಆ ವೆಲ್ಲಸ್ಥಿಬಿಡ್ಡು ಇದ್ದ ಹಾಗೇ ಇರುತ್ತದೆ, ಆದನ್ನು ನೋಡಿಕೊಂಡು ದೇವತಗಳು ಹಿಂದೇಹಿಂದು ಓಣಿಯಿಂದ ಯುಕ ವಾದ ಆ ಉದ್ದ , ಊರ ಆಚೆಬದಿಗಿರುವ ದರ್ಯಾದೌಲತ್ತಬಾಗಕ್ಕೆ ಹೋದರು, ಟೀಪೂಸುಲ್ತಾನನ ವಿಲಾಸ ಮಂದಿರವೇ ಆ ದರ್ಯಾದೌಲತ್ತಬಾಗವಾದ್ದರಿಂದ ಅದರ ಕಟ್ಟಿ ಡವೂ, ಸುತ್ತುವತ್ತಲಿನ ಉಪವನವೂ ಬಹು ಅಂದವಾಗಿರುವವು ದೇವಗಣಗಳು ಅದನ್ನೆಲ್ಲ ನೋಡಿಕೊಂಡು ನದೀತೀರದಿಂದ ಬರು ವಾಗ ಉತ್ತರದಿಕ್ಕಿನ ಘಾಟಿನ ಬಳಿಯಲ್ಲಿ ಇಂಗ್ಲಿಷರೊಡನ ಕಾದು ವಾಗ ಟೀಪುವು ಎಲ್ಲಿ ಸತ್ತು ಬಿದ್ದಿದ್ದನೋ ಆ ಸ್ಥಳವನ್ನೂ, ಇತರ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿಕೊಂಡು ಪುನಃ ಸ್ಟೇಶನ ಬಳಿಗೆ ಬಂದರು, ಅಲ್ಲಿ ತುಸ ವಿಶ್ರಮಿಸಿ ಸ್ಟೇಶನ್ನಿನ ಪಶ್ಚಿಮಭಾಗ ದಲ್ಲಿರುವ ಮದ್ದಿನ ಕೋಠಿಗಳನ್ನು ನೋಡಿದರು. ನಂತರ ವರು ಣನು ಅವರಿಗೆ ಶ್ರೀರಂಗಪಟ್ಟಣವನ್ನು ಟೀಪುವು ಯಾವಾಗ ಕಟ್ಟಿಸಿ ದನೆಂಬದನ್ನೂ, ಶ್ರೀರಂಗನಾಥನು ಟೀಪುವಿಗೆ ಒಲಿದಿದ್ದ ಸಂಗತಿ ಯನ್ನೂ, ಪೂರ್ಣಯ್ಯನಂಥ ಅದ್ವಿತೀಯ ಮಂತ್ರಿಯಲ್ಲಿ ದ್ರೋಹವನ್ನು