ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ [ಕರ್ನಾಟಕಕ್ಕೆ ಬಗೆದದ್ದರಿಂದ ಮುಂದೆ ಟೀಪುವು ಯಾವ ಅನರ್ಥಕ್ಕೆ ಈಡಾಗ ಬೇಕಾಯಿತಂಬ ವಿಷಯವನ ತಿಳಿಸಿದನಲ್ಲದೆ, ಇಂಗ್ಲಿಷಂಗ ಟೀಫನಿಗೂ ಆದ ಮೂರು ಕಾಳಗಗಳ ಇತ್ಯರ್ಥವನ್ನು ತಿಳಿಸಿ, ಟಿಪುವಿನ ತರುವಾಯ ಇಂಗ್ಲಿಷರು ಈ ಮೈಸೂರ ರಾಜ್ಯವನ್ನು ವಿಜಯನಗರದ ಮಲವಂಶಜರಿಗೆ ಕೊಟ್ಟ ವಿಷಯವನ್ನೂ ನಿವೇ ದಿಸಿದನು. ಬಳಿಕ ಅವರು ಅಂದೇ ರಾತ್ರಿಯ ಗಾಡಿಗೆ ಅಲ್ಲಿಂದ ಮುಕ್ಕಾ ಲುಮೈಲಿನ ಮೇಲಿರುವ ಪಶ್ಚಿಮವಾಹಿನಿಯಂಬ ಕಾವೇರಿಯ ಪುಣ್ಯ ತಮತೀರ್ಥದ ಸ್ಟೇಶನ್ನಿನಲ್ಲಿಳಿದು, ಮರುದಿನ ಅಲ್ಲಿ ಸ್ನಾನ-ತರ್ಪಣಾ ದಿಗಳನ್ನು ತೀರಿಸಿಕೊಂಡರು; ಹಾಗು ಪ್ರಾತಃಕಾಲದ ಹಿಂಬತ್ತು ಗಂಟೆಯು ರೈಲಿನಲ್ಲಿ ಕುಳಿತು ಮೈಸೂರ ರಾಜಧಾನಿಗೆ ನಡೆದರು. ಮೈಸೂರ.

        • ಆ ಗಾಡಿಯು ಬಹು ಮಂದವಾಗಿ ಸಾಗುತ್ತ, ನಡನಡುವ ನಿಲ್ಲು ಸರಿಯಾಗಿ ಹತ್ತು ಗಂಟೆಗೆ ಮೈಸೂರ ರೇಲ್ವೆ ಸ್ಟೇಶನ್ನಿಗ ಬಂದು ನಿಂತಿತು. ಕೂಡಲೆ ದೇವಗಣಗಳು ಆಳಿದು, ತಮ್ಮ ಗಂಟು ಮೊಟ್ಟೆಗಳನ್ನು ಹೊತ್ತುಕೊಂಡು ಸಮೀಪದಲ್ಲಿರುವ ನಂಜರಾಜ ಬಹದ್ದೂರರ ಛತ್ರಕ್ಕೆ ನಡೆದರು. ದಾರಿಯಲ್ಲಿ ರೇಲ್ವಲಾಯನ ಪಕ್ಕದಲ್ಲಿ ಹಿಂದು ಶ್ರೀಮಂತರಿಗನುಕೂಲವಾದಿ ಸುಧಾರಿಸಿದ ಹೋಟಲು ಅವರಿಗೆ ಕಾಣಿಸಿಕೊಂಡಿತು ನಾರಾಯಣಾದಿಗಳ ಮನಸ್ಸಿ ನಲ್ಲಿ ಆ ಛತ್ರದಲ್ಲಿಯೇ ಆಳಕೊಳ್ಳಬೇಕೆಂದಿತ್ತು; ಅದರೆ ವೈದಿಕಾ ಚುಣೆಯಲ್ಲಿ ಕೇವಲ ನಿಷ್ಠಾವಂತನಾದ ಬ್ರಹ್ಮ ನಿಗೆ ಆ ಸರ್ವಸಂಕರ ಮಯವಾದ ನೂತನ ಕೂಟಲು ಹಿಗ್ಗುವ ಬಗೆ ಹೇಗೆ? ಅದರಿಂದೆ ಆವರು ಮನದಲ್ಲಿ ಮಿಡುಕುತ್ತ ಅವನ ಬೆನ್ನು ಹತ್ತಿ ನಂಜರಾಜ ಬಾಹದರರ ಛತ್ರಕ್ಕೆ ನಡೆದರು. ಆ ಪ್ರಶಸ್ತವಾದ ಛತ್ರದ ಪಾರುಪತ್ಯಗಾರನು ಇವರಿಗೆ ಬೇಕಾಗಿದ್ದ ಬೇರೆ ಅನುಕೂಲತೆಗ# ನೈಲ್ಲವನ್ನೂ ಒದಗಿಸಿ ಕೊಟ್ಟನು ಕೂಡಲೆ ಅವರು ಸ್ನಾನ-ಅಸ್ಮಿಕಅಡಿಗೆ- ಊಟಗಳಲ್ಲಿ ಮಗ್ನರಾದರು.