ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ [ಕರ್ನಾಟಕಕ್ಕೆ ಆಕಳಿಗೆ ಸ್ವಚ್ಛವಾದ ಸಾಕಷ್ಟು ಫರಸುಗಲ್ಲಿನ ಸ್ಥಳವು ಏರ್ಪಡಿಸಲ್ಲ ಕ್ರಿದ್ದು, ಪ್ರತ್ಯೇಕವಾದ ಕುಡಿಯುವ ನಳಗ, ಸಂರಕ್ಷಣೆಗಾಗಿ ಬೇರೆ ಬೇರೆ ಆಳುಗಳೂ ಯೋಜಿಸಲ್ಪಟ್ಟಿರುವದರಿಂದ ಆ ಗೋವು ಗಳು ಬಹು ಆನಂದದಿಂದ ಅಲ್ಲಿ ಜೀವಿಸುತ್ತವೆ, ವನ್ಯ ಹಿಂಸ್ರಪಶು ಗಳ ಬೆದರಿಕೆಯು ಕಡಿಮೆಯಾಗಬೇಕೆಂಬದಕ್ಕಾಗಿ ಆ ಗೋಶಾಲೆಯ ಪ್ರಾಕಾರದ ಮಧ್ಯದಲ್ಲಿಯ ಒಂದು ದೊಡ್ಡ ಕಟಾಂಜನದ ಕೂಪ ಯಲ್ಲಿ &೦ದು ಹ ಲಿಯ ಜೊತೆಯ ಬೇರೆ ಕಡೆಗೆ ಚಿರ್ಚ ಮೊದ ಲಾದ ಬೇರೆ ಪ್ರಾಣಿಗಳ ಸಂರಕ್ಷಿಸಲ್ಪಟ್ಟಿವೆ ದೇವಾನುದೇವತೆ ಕಳಲ್ಲಿ ಪಾರ್ವತಿ- ಪರಮೇಶ್ವರರು ಒಡೆದು ಕಾಣುತ್ತಿರುವ ಹಾಗೆ, ಆ ಗೋಶಾಲೆಯಲ್ಲಿ ಪಟ್ಟದ ಆಕಳು-ಕರಗಳೇ ಪ್ರಾಮುಖ್ಯವಾಗಿ ಮರೆಯುತ್ತಿರುತ್ತವೆ ಗಶಾಲೆಯಂತ ಅಶ್ವಶಾಲೆ- ಗಜಶಾಲೆಗಳಲ್ಲಿಯ ನೋಡ ತಕ್ಕಂತೆ ಸುವ್ಯವಸ್ಥೆಯಿದ್ದು, ಅವುಗಳಲ್ಲಿಯ ಪಟ್ಟದ ಕುದರೆ, ಪಟ್ಟದ ಆನೆಗಳು ನಯನಮನೋಹರವಾಗಿ ವಿರಾಜಿಸುತ್ತಿರುತ್ತವೆ. ಆವತ್ರ ಕಡೆಗೆ ಅಡ್ಡಾಡಿ ನೋಡುವಷ್ಟರಲ್ಲಿ ಮಧ್ಯಾಹ್ನದ ೧೨ ಗಂಟೆಯಾಯಿತು, ಆಗ ಅವರು ಮನೆಗೆ ಹೋಗಿ ಸ್ವಯಂ ಪಾಕ ಮಾಡಿಕೊಂಡು ಊಟ ಮಾಡುವ ಗೋಜಿಗೆ ಹೋಗದೆ, ಆರ ಮನೆಗೆ ಸಮೀಪದಲ್ಲಿಯೇ ಇರುವ ಶ್ರೀಮನ್ ಮಹಾರಾಜರ ಛತ್ರ ದಲ್ಲಿ ಆವೊತ್ತಿನ ಮಧ್ಯಾಹ್ನವನ್ನು ತೀರಿಸಬೇಕೆಂದು ಅಲ್ಲಿಗೆ ಹೋ ದರು. ಕೂಡಗೈ ದೊರೆಯ: ಕೈ ಸಡಿಲು ಬಿಟ್ಟು ಆ ಛತ್ರಕ್ಕೆ ಹಣ ಕೊಟ್ಟು ಸಹಾಯ ಮಾಡುತ್ತಿದ್ದರೂ, ಅಲ್ಲಿಯ ಕ್ಷುಲ್ಲಕ ವ್ಯವಸ್ಥಾಪ ಕರಿಂದ ಅಂದು ನಮ್ಮ ದೇವತೆಗಳಿಗೆ ಸುಖವಾಗಲಿಲ್ಲ. "ಯಾಕಿಂ ದರೆ, ಇವರು ನಾಲ್ವರನ್ನೂ ಕಂಡು ಆ ಛತ್ರದ ಅಡಿಗೆಯವನು ಮೂಗು ಮುರಿದು:-ಏನಯಾ? ಈ ಆಯತ ಸಮಯದಲ್ಲಿ ಊಟಕ್ಕೆ ಬಂದು ಕೂಡಲಿಕ್ಕೆ ಇದೇನು ಹೊಟಲ್ಲಿಂದು ತಿಳಿದಿರು ವಿರಾ? ನಿಮ್ಮಲ್ಲಿ ಪಾರುಪತ್ಯಗಾರರ ಪ್ಯಾಸಗಳಿವೆಯ? ಪ್ಲಾಸು ಗಳಿದ್ದರೂ ನೀವು ಅವನ್ನು ಈ ಮೊದಲು ನನಗೇಕ ತೆರಿಸಲಿಲ್ಲ? ತೋರಿಸಿದ್ದರೆ ನಿಮಗೆ ಸಾಲುವಷ್ಟು ಹೆಚ್ಚು ಅನ್ನವನ್ನು ಕುಚ್ಚಿಡುತ್ತಿ ದೈನು! ತಡವಾಗಿ ಬಂದುದರಿಂದ ಇಂದು ನಿಮಗೆ ಇಲ್ಲಿ ಅನು ಕೂಲವಾಗದು. ಬರುವದಿದ್ದರೆ ನಾಳಿನಿಂದ ಬೆಳಿಗ್ಗ ಪಾರುಪತ್ಯ