ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ.1. ೧೧೯ ಗಾರರ ಚೀಟಿತಕ್ಕೊಂಡು ಇಲ್ಲಿಗೆ ಬನ್ನಿರಿ, ಎಂದು ಹೇಳಿದನು. ಅದನ್ನು ಕೇಳಿ ವರಣನು ಹೆಚ್ಚಿಗನೂ ಮಾತಾಡದೆ, ಬ್ರಹ್ಮಾ ದಿಗಳಿಗೆ ಅಲ್ಲಿಯ ಕೂಡಹೇಳಿ ಸಮೀಪದಲ್ಲಿರುವ ಪಾರುಪತ್ಯಗಾರನೆ ಮನೆಗೆ ಹೋಗಿ ಅವನಿಂದ ಕೆಲವು ಕೀಳುಮಾತುಗಳನ್ನಾಡಿಸಿಕೊಂಡು, ತನ್ನ ವಂಶಪರಂಪರೆಯನ್ನೂ ಕುಲ ಗೌರವಾದಿಗಳನ್ನೂ ಹೇಳಿ ಊಟದ ಪರವಾನಿಗೆಯ ಚೀಟಿಯನ್ನು ತಂದು ಆಡಿಗೆಯವನ ಗಿತನು, ಅದರಿಂದಂತೂ ಆ ಅಡಿಗೆಯವನು ಅಂತರಂಗದಲ್ಲಿ ಬಹಳ ವಾ " ಕುಬ್ಬನಾದನು; ಆದರೆ ಆಡಿ ತೋರಿಸಲಿಕ್ಕೆ ಮಾರ್ಗವುಳಿ ಯದ್ದರಿಂದ ಇವರಿಗೆ ಹಂಜಕ್ಕಿಯನ್ನ ಹಾಗು ಹುಳಿಗೂಡ್ಡ ಸಾರು ಮಾಡಿ ಹಾಕಿದನು! ನಂಜನಗೂಡ. ಭೋಜನಾನಂತರ ದೇವತೆಗಳು ಲಕ್ಷ್ಮೀಪುರ, ಚಾಮರಾಜ ಪುರ ಮುಂತಾದ ಭಾಗಗಳನ್ನು ನೋಡಿಕೊಂಡು, ಚಾಮರಾಜಪುರದ ಸೈಶಸ್ಸಿನಿಂದಲೆ ನಂಜನಗೂಡಿಗೆ ಹೋಗುವ ಸಾಯಂಕಾಲದ ಶಟ ಲನ್ನೇರಿ ಶ್ರೀ ನಂಜುಂಡೇಶ್ವರನ ದರ್ಶನಕ್ಕೆ ನಡೆದರು. ಆ ರೈಲು ಸಂ ಸರಿ ೭ ಗಂಟೆಗೆ ನಂಜನಗೂಡ ಟೌನಸ್ಸೇಶನ್ನಿಗೆ ತಲುಪಿತು. ಅಲ್ಲಿ ಒಂದೆರಡು ದಿನ ನಿಂತು ಊರನ್ನು ನೋಡಿ ಬರುವಷ್ಟು ಅವ ಕಾಶವು ದೇವಗಣಗಳಿಗೆ ಇರದ್ದರಿಂದ, ಅವರು ಕೂಡಲೆ ಹಿಡುತೂ ಡುತ್ತ ಹೋಗಿ ಕಪಿಲಾಹೊಳೆ ಯ ದಂಡೆಯಲ್ಲಿರುವ ಶ್ರೀ ನಂಜುಂಡೇ ಶ್ವರನ ಭವ್ಯ ಮಂದಿರವನ್ನು ಪ್ರವೇಶಿಸಿ, ದರ್ಶನ ಲಾಭವನ್ನು ಪಡೆ ದರು; ಹಾಗು ಅದೇ ಕಾಲಿನಿಂದ ತಿರುಗಿ ಸ್ಟೇಶನ್ನಿಗೆ ಬಂದು ಮೈಸೂರ ಕಡೆಗೆ ಹೋಗಲನುವಾಗಿದ್ದ ರೈಲನ್ನಾಹಿಸಿದರು ಗಾಡಿಯಲ್ಲಿ ಕುಳಿತಾಗ ವರ.೩ನು ಶ್ರೀ ನಂಜುಂಡೇಶ್ವರನ ವೈಭವ ವನ್ನೂ, ಶ್ರೀ ಮೈಸೂರ ಮಹಾರಾಜರಿಂದ ಆ ದೇವಸ್ಥಾನಕ್ಕಿರುವ ಉತ್ಪನ್ನವನ್ನೂ, ನಂಜನಗೂಡಿನಿಂದ ಈರೋಡಿಗೆ ಹಾಕಲಿಕ್ಕಿರುವ ರೇಲ್ವೆ ಮಾರ್ಗದ ವೃತ್ತಾಂತವನ್ನೂ, ಕಪಿಲಾಹೂಳೆಗೆ ಮಹಾ ಪೂರವು ಬಂದು ಆ ಪ್ರಾಂತದಲ್ಲಿ ಆಗುತ್ತಿರುವ ಅನಾಹುತವನ್ನೂ