ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಕರ್ನಾಟಕಕ್ಕೆ ಇಂದ್ರ:-ವರುಣಾ, ನಿನ್ನ ಬಾಯಿಂದ ಕೇಳಿದ ಇಂಗ್ಲಿಷರ ಆ ಯುಕ್ತಿಗಳನ್ನೂ, ಕರ್ನಾಟಕದೊಳಗಿನ ಬೆಂಗಳೂರ-ವಹಿದೂರ ಪಟ್ಟಣಗಳನ್ನೂ ಹಿಮ್ಮ ಕಣ್ಣಾರೆ ಕಂಡು ಬರುವ ಅಭಿಲಾಷೆಯು ನನಗಾಗಿರುತ್ತದಲ್ಲ! - ವರುಣ.- ಹಾಗಾದರೆ ಹಿಮ್ಮೆ ಹೋಗಿ ಬರೋಣ ನಡೆ. ನಿನ್ನನ್ನು ಇಂಗ್ಲಿಷದಿಂದ ನಿರ್ಮಿತವಾದ ಉಗೆ ಬಂಡಿಯಲ್ಲಿ ಕೂರಿಸಿ, ಬೆಂಗಳೂರಿಗೆ ಕರೆದೊಯ ಮೆನು, ಬೆಂಗಳ ೧ರ-ವ ಹಿನೂರುಗಳು ಇಲ್ಲಿಂದ ಬಹು ದೂರದಲ್ಲಿದ್ದ ರೂ ಆ ಬಂಡಿಯಲ್ಲಿ ಕುಳಿತು ಹೋದರೆ ಶೀಘ್ರವಾಗಿ ಯೇ ಹೋಗಿರಬಹುದು; ಯಾವ ತಂದ ಕಷ್ಟವೂ ಆಗಲಾರದು, ನಡುವೆ ಕೈಮಾರ್ಗದ ಬದಿಗೆ ದೊಣ್ಣೆ ದೊಡ್ಡ ಪಟ್ಟಣಗಳಲ್ಲಿಳಿದು ಹಿ೦ದೆರಡು ದಿನ ವಿಶ್ರಾಂತಿ +೪.ಇ ವಾ ಹಾಗೆ ಮಾಡುವದರಿಂದ ನಮಗ ಕ ಲ್ಲಾ ಪೂರ, ಬೆಳಗಾವಿ, ಏಜಾ ಪೂರ, ಧಾರವಾಡ, ಗದಗ, ಹುಬ್ಬಳ್ಳಿ, ಗೋಕರ್ಣ, ಆನಂದವನ, ಹರಿಹರ, ಡಾವಣ ಗೆ ೯ರಿ, ಶಿವೇಗ, ಶೃಂಗೇರಿ ಎ.ಎಂತಾದ ಪ್ರಾಚೀನ ಹಾಗು ಅರ್ವಾ ಚಿ॰ ನ ಸ ಪ್ರಸಿದ್ದ " ಗಳು ನೋಡಲಿಕ್ಕೆ ದೊರೆತು, ನಮ್ಮ ಆಹಾರ- ಪಾನಗ ಳಿಗ ನುಕೊನಗುವದು. ಇಂದ್ರ:- ನೀನನವದೆ: ನಿಜವು, ಹಾಗೆ ನಡ ನಡುವೆ ಇಳಿದು ಹೋಗುವದರಿಂದ ನಮಗೆ ನಿಜವಾದ ದೇಶಪರ್ಯಟನದ ಲಾಭವಾಗುವದಲ್ಲದೆ, ಪೂರ್ವದ ಮರಟಿ, 5.:ು ಸಲ ನ, ಕರ್ನಾ ಟಕರಾಜರ ರಾಜಗಳು ಯಾವ ೬ ತಿಯಲ್ಲಿ ಬಲವವೆ.ಬ, ಚೆನಾಗಿ ತಿಳಿದು ಬರುವದು. ಇರಲಿ, ವಣಾ, ಉ ಗಂಡಿಗೆಂದರೇನು? - ವರುಣ:-ಇಂಗ್ರಜರಿಂದ ತಯಾರಾದ ಹಿ೦ದ.: ಬ" ಯ ಅಗ್ನಿ ರಥವು ಆ ರಥವು ನಡೆ ಯಲಿಕ್ಕೆ ಎತ, ಕುದುರೆ, ಆನೆಗಳ ಅವ ಶ್ರಕತೆಯಿಲ್ಲ. ಆದ: ಉr ಯಿಂದ ನಡೆಯುವದೆಂದು ಅದಕ್ಕೆ ಉಗಿಬಂಡಿಯಂದೆನ ತಾರೆ ನೀರನ್ನು ಉಗೆ ಯಾಗಿ ಮಾಡಿಕೊಳ್ಳಿ ಲಿಕ ಆ ಗಾಡಿಯಲ್ಲಿ ಬೆಂಕಿಯನ ಉಪಯೋ: ಗಿ ರುವದರಿಂದ ಕೆಲ ಕೆಲವರು ಅದಕ್ಕೆ ಆಗಿ ರಥವೆಂದೂ ಕರೆಯುತ್ತಾ, ಆ ಗಾಡಿ ಅಡ್ಡಾಡಲಿಕ್ಕೆ ಲೋಹದ ಹಳಿಗಳಿಂದ (ರೈಲಿರ್ನಿದ) ಮಾರ್ಗ ಮಾಡಿ ರುವದರಿಂದ, ಅದಕ್ಕೆ ಲಗಾಡಿಯ೦ದ ೬ ನವ ಪರಿಪಾಠವಿದೆ. ಆ ರೈಲಗಾಡಿಗೆ 1ನೇ, 2ನೇ, ನಿಮ್ಮ (ಇಂಟರ) ಹಾಗು 3ನೇ ತರಗತಿ - ಧ್ಯ ಇ