ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ? ಗನ ಮನುಷ್ಯಗೆ ಕಿರವ ಹಾಗು ಸಾಮಾನು ತುಂಬುವ ಎಷ್ಟೋ ಡಬ್ಬಿಗಳು ಜೆಡಿಸಲ್ಪಟ್ಟಿರುತ್ತವೆ ಯಾರು ಯಾವ ಬಗೆಯ ದರದ ತಿಕೇ ಟ ಜೋಳವಲ್ಲಿ ಅವರಿಗೆ ಆಯಾ ತರಗತಿಗಳಲ್ಲಿ ಸ್ಥಳ ಗಳು ಏರ್ಪಟ್ಟಿರುತ್ತವೆ ಅದರಂತೆ ಸಾಮಾನುಗಳಿಗಾದರೂ ತಕ ಮೈಲುಗಳ ಮೇಲಿಂದ ದರಗಳು ವಸೂಲಿ ಮಾಡಲ್ಪಡುವವು.

  • ಇಂದ್ರ: ... ಆ ಕಹ ಮಣಾ, ಇಂಗ್ಲಿಷರು ಈ ಬಗೆಯ ಆತ್ಮ ರ್ಯಕರವಾದ ಉr ಓ: ೦ಡಿ'ಯನ್ನು * ನಿರ್ಮಿಸಿರುವರಲ್ಲವೆ! ನಡೆ, ಹಿಮೆ ಕರ್ನಾಟಕಕ್ಕೆ ಕೆ F ಗಿ ನ ದೃಷ್ಟಿಯ ಸಾರ್ಥ ಕತೆಯನ್ನು ಮಾಡಿಕೊಂಡು ಬರೋಣ ; ಹಾಗು ಮನಸ್ಸಿನ ಇಚ್ಛೆ ಯನ್ನೂ ಪಳೆಣ ರ್ವೆ ಣೆ , ನಾವು ಈಗಲೆ ಬ್ರಹ್ಮ ಲೋಕ * ಕೊ. ಗಿ, " ಹಿತ 4 ಹಹನನ್ನು ಸ೦ಗಡ ಕರಕೊಂಡು ಹೋಗ ಪ ಎತಗಡೆ ಪವಾಡ.: fಣ ಇಂದಿಲ್ಲ ನಾಳೆ, ನಾವು ಆ ಸೋಜಿಗದ ವಿಷಯಗಳನ್ನು ನೋಡಿ ಬರಬಹುದು ಆದರೆ ಪಾಪ!

ಆ ಮುದುಕನ ಅವಸ್ಥೆಯು ಹೀಗಾಗಿರುವದಿಲ್ಲ ಅವನು ತೀರ ಹಣ್ಣಾಗಿರುವದರಿಂದ " ತಿಂಗಳಿJ« ಓ ನಲ್ಲಿ ಗೋರಿಗಂಡನೆಂದರೆ, ಅಂಥ ಸುಂದರ ಬೆಂಗಳೂರ- ವಹಿಪೂರ ನಗರಗಳ ಇಂಗಿ ಪರ ಆ ಅದ್ಭುತ ಚವತ್ತಿಗಳೂ ಅವನ ಕಣ್ಣಿಗೆ ಹೇಗೆ ಕಂಡಾವು? ಅವನ್ನು ಅವನು ನೋಡದೆ ಗತಿಸಿದರೆ, ನಮಗೆ ಎಂದೂ ಸಮಾಧಾನ ವಾಗಲಾರದು ಅದಕ್ಕಾಗಿ ಮುಂದ ನಾವು ಅವನ ಶ್ರಾದ್ಯಾದಿ ಗಳನ್ನು ಅಲ್ಲಿಗೇ ಹೋಗಿ ಮಾಡಬೇಕಾದೀತು! ಆದುದರಿಂದ ಆ ಮುದುಕನಿಗೆ ಒಲ್ಲ ಸೋಜಿಗದ ಸಂಗತಿಗಳನ್ನು ಮೊದಲೇ ಬಿಚ್ಚಿ ಹೇಳದೆ, ಯಾವದೆಂದು ಬೇರೆ ಯುಕ್ತಿಯಿಂದ ನಾವು ಅವನನ್ನು ಕರ್ಣಾಟಕಕ್ಕೆ ಎಳೆದೊಯ್ಯಬೇಕು ಅಂದರೆ ಅವನು ಅಲ್ಲಿಗೆ ಹೋಗಿ, ನಿಜ ಸೃಷ್ಟಿ ಯೊಳಗಿನ ಆ ಆಶ್ಚರ್ಯಕರ ದೃಶ್ಯವನ್ನು ಆಕ ಸಾತ್ತಾಗಿ ನೋಡಿ, ಬೆಪ್ಪಾಗದೆ ಇರೆನು, ಹೀಗೆಂದು ನುಡಿದು ಇಂದ್ರನು ನಿಜಸಾರಥಿಯಾದ ಮಾತಲಿಗೆ ರಥವನ್ನು ಸಜ್ಜುಗೊಳಿಸಲು ಆಜ್ಞಾಪಿಸಿದನು; ಹಾಗು ಒಳಗ ಹೋಗಿ ವರುಣನ ಇಡನೆ ತುಸ ಉಪರ ತೀರಿಸಿಕೊಂಡು, ರಥವ » ಗಮನ ಮಾಡಿದನು.

  1. ಗಜ ಇನ್