ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو [ಕರ್ನಾಟಕಕ್ಕೆ "ಅದೇಕೆ? ಇಲ್ಲಿಗೆ ಬಂದ ಭಕ್ತರೆಲ್ಲ ಭಿಕ್ಷಾನ್ನವನ್ನೇ ಭುಂಜಿ ಸುವ ಪರಿಪಾಠವೇಕೆ ಬಿದ್ದಿದೆ?” ಎಂದು ಬ್ರಹ್ಮನು ಕೇಳಲು, “ಶ್ರೀ ದತ್ತಾತ್ರಯರೂ, ಅವರ ಅಂಶಸಂಭೂತರಾದ ಶ್ರೀ ನೃಸಿಂಹ ಸರಸ್ವತ್ಯಾದಿ ಸ್ವಾಮಿಗಳೂ ಭಿಕ್ಷಾಟನೆ ಮಾಡಿಯೇ ಭಕ್ತ ಜನರನ್ನುದ್ದರಿಸುತ್ತಿದ್ದರು. ಅದರಿಂದಲೇ ಇಲ್ಲಿಗೆ ಬರುವ ಭಕ್ತ ಜನರಾದರೂ ಭಿಕ್ಷಾವೃತ್ತಿಯಿಂದಲೇ (ಇಲ್ಲಿ ವಾಸಿಸಿರುವ ಮಟ್ಟಿಗೆ) ಉಪಜೀವಿಸುವರು. ಇದು ಮಹಾ ಜಾಗೃತಸ್ಥಾನವಾದುದರಿಂದ ಇಲ್ಲಿ ಬರುವ ಭಾವಿಕ ಕಾವುಕ ಭಕ್ತರ ಇಷ್ಟಾರ್ಥಗಳು ಬಹು ಬೇಗ ಈಡೇರುವವು. ನಂತರ ಎಲ್ಲರೂ ಕೃಷ್ಣಾ-ಪಂಚಗಂಗಾ ನದಿಗಳ ಸಂಗಮದ ಪವಿತ್ರ ತೀರ್ಥದಲ್ಲಿ ಸ್ನಾನಾಗ್ನಿಕಗಳನ್ನು ತೀರಿಸಿದರು; ಹಾಗು ಹಿಬ್ಬರು ತಮ್ಮ ಸಾಮಾನುಗಳ ಬಳಿಯಲ್ಲುಳಿದು, ಮಿಕ್ಕವರೆಲ್ಲರೂ ಎಡಗೈ ಯಲ್ಲಿ ಜೋಳಿಗೆ ಹಾಕಿ, ಬಲಗೈಯಲ್ಲೊಂದು ಪಾತ್ರೆ ಹಿಡಕೊಂಡು (ಭವತಿ ಭಿಕ್ಷಾಂದೇಹಿ” ಎಂದು ಅನ್ನುತ್ತ ಪ್ರತಿಯೊಂದು ಮನೆಗೆ ನಡೆದರು ಕೆಲವು ಮನೆಗಳಲ್ಲಿ ಇನ್ನೂ ಅಡಿಗೆಯಾಗಿರಲಿಲ್ಲ ಕೆಲವು ದಸ್ಸ ಘಂಟೇದ ಮನೆಗಳಲ್ಲಿ ಊಟಗಳು ಮುಗಿದು ಹೋಗಿದ್ದವು. ಹೀಗಾಗಿ ನಮ್ಮ ದೇವತೆಗಳಿಗೆ ನಾಲ್ಕಾರು ಮನೆಗಳಲ್ಲಿಯೇ ಮಧು ಕರಿಯು ದೊರಕಿತು ನಾರಾಯಣಾದಿಗಳು ಭಿಕ್ಷೆ ನೀಡುವವರ ಮಡಿ-ಮೈಲಿಗೆ, ಶುಚಿರ್ಭೂತತನ ಇವುಗಳ ಕಡೆಗೆ ವಿಶೇಷ ಲಕ್ಷ ಗೂಡುತ್ತಿದ್ದಿಲ್ಲ. < ಮಾಡಿದವರ ಪಾಪ ಆಡಿದವರ ಹಿಂದೆ ಎಂದು ತಿಳಿದು, ಅವರು ಅತ್ತ ದುರ್ಲಕ್ಷಿಸುತ್ತಿದ್ದರು; ಆದರೆ ಮಹಾ ಕರ್ಮಠ ನಾದ ಬ್ರಹ್ಮನಿಗ ಆ ಹುಚ್ಚ ಹುಳುಕುಗಳು ತಡೆಯುವ ಬಗೆ ಹೇಗೆ? ಅವನು ಅಲ್ಲಿಯ ಹಿಂದು ಪೂಜಾರಿಯ ಮನೆಗೆ ಮಧುಕರಿಗ ಹೋಗಿ ರಲು, ಆ ಮನೆಯ ಹಿ ಮುತ್ತೈದೆಯು ನಮ್ಮ ವೃದ್ದ ಬ್ರಹ್ಮ ನಿಗೆ ಭಕ್ತಿ ಪೂರ್ವಕವಾಗಿ ಮಧುಕರಿಯನ್ನು ನೀಡಿ ಹೋದ ಬಳಿಕ ಅದೇ ಮನೆಯ ಒಳ ಹಿಕ್ಕಲಾಗಿದ್ದ ಹಿಬ್ಬ ಗತಭರ್ತೃಕಯು(ಸಕೇ। ಶಿಯು) ಹಿಂದು ಬಕ್ಕರಿಯನ್ನೂ, ಹಿಂದು ಹುಟ್ಟು ಉರುಳೇಗಡ್ಡಿ ಹಾಕಿದ ಹುಳಿಯನ್ನೂ ತಂದು ನೀಡಿದಳು, ಆಕೆಯ ಆ ಅವ ಲಕ್ಷಣವನ್ನು ಕಂಡು ಬ್ರಹ್ಮನಿಗೆ ಕಡು ಸಿಟ್ಟು ಬಂದಿತು; ಆದರೆ ಮಾಡುತ್ತಾನೇನು? ತಾನು ನಿರ್ಮಿಸಿದ ಸೃಷ್ಟಿಯೇ ಇದಾದ್ದರಿ೦